alex Certify ಇಂದಿನಿಂದ ವಿಶ್ವದ ವರ್ಣರಂಜಿತ ಕ್ರೀಡಾಕೂಟ ಒಲಿಂಪಿಕ್ಸ್ ಗೆ ಚಾಲನೆ, ಪ್ರೇಕ್ಷಕರಿಲ್ಲದೆ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ವಿಶ್ವದ ವರ್ಣರಂಜಿತ ಕ್ರೀಡಾಕೂಟ ಒಲಿಂಪಿಕ್ಸ್ ಗೆ ಚಾಲನೆ, ಪ್ರೇಕ್ಷಕರಿಲ್ಲದೆ ಉದ್ಘಾಟನೆ

ಟೊಕಿಯೋ: ವಿಶ್ವವನ್ನು ಬೆಸೆಯುವ ಕ್ರೀಡಾ ಹಬ್ಬ ಒಲಿಂಪಿಕ್ಸ್ ಗೆ ಭಾರತೀಯ ಕಾಲಮಾನ ಇಂದು ಸಂಜೆ 4:30 ಕ್ಕೆ ಚಾಲನೆ ಸಿಗಲಿದೆ. ಕೊರೊನಾ ಕಾರಣದಿಂದ ಒಂದು ವರ್ಷ ವಿಳಂಬವಾಗಿದ್ದು, ಪ್ರೇಕ್ಷಕರಿಲ್ಲದೆ ಉದ್ಘಾಟನೆ ಸಮಾರಂಭ ನಡೆಯಲಿದೆ.

68,000 ಸೀಟುಗಳ ಸಾಮರ್ಥ್ಯ ಹೊಂದಿರುವ ಒಲಂಪಿಕ್ ಕ್ರೀಡಾಂಗಣದಲ್ಲಿ 1000 ವಿವಿಐಪಿಗಳು ಮಾತ್ರ ಬಾಗಿಯಾಗಲಿದ್ದಾರೆ. ಕ್ರೀಡಾ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದರ ನಡುವೆಯೇ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುತ್ತಿದೆ. ಭಾರತದ 20 ಕ್ರೀಡಾಪಟುಗಳು ಪಥಸಂಚಲನದಲ್ಲಿ ಬಾಗಿಯಾಗಲಿದ್ದಾರೆ. ಇಂದು ಅರ್ಚರಿ ಮಹಿಳಾ, ಪುರುಷ ವಿಭಾಗದ ಸ್ಪರ್ಧೆ ನಡೆಯಲಿದ್ದು, ಭಾರತದ ದೀಪಿಕಾ, ತರುಣ್, ಪ್ರವೀಣ್, ಆತನು ಭಾಗಿಯಾಗಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...