alex Certify ಇನ್​ಸ್ಟಾಗ್ರಾಂನಲ್ಲಿ ಅಗಲಿದ ತಂದೆಯನ್ನ ನೆನೆದ ಸ್ಟಾರ್​​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್​ಸ್ಟಾಗ್ರಾಂನಲ್ಲಿ ಅಗಲಿದ ತಂದೆಯನ್ನ ನೆನೆದ ಸ್ಟಾರ್​​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ

ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಶನಿವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವಿಡಿಯೋವೊಂದನ್ನ ಅಗಲಿದ ತಂದೆಗೆ ಅರ್ಪಿಸಿದ್ದಾರೆ.

ಹಾರ್ದಿಕ್​ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಕಳೆದ ಶನಿವಾರ ಹೃದಾಯಾಘಾತದಿಂದ ನಿಧನರಾಗಿದ್ದರು.

ವಡೋದರಾದಲ್ಲಿ ಹಾರ್ದಿಕ್​​ ತಂದೆಯ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಲಾಗಿತ್ತು.
ತಂದೆಯ ಜೊತೆಗಿದ್ದ ತಮ್ಮ ಬಾಲ್ಯದ ಫೋಟೋ ಹಾಗೂ ವಿಡಿಯೋಗಳನ್ನ ಶೇರ್​ ಮಾಡಿದ್ದು, ಟು ಡ್ಯಾಡ್​ ಎಂದು ಶೀರ್ಷಿಕೆ ನೀಡಿದ್ದಾರೆ.

ಒಂದು ವಿಡಿಯೋದಲ್ಲಿ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಹಾರ್ದಿಕ್​ ತಂದೆಗೆ ನಿಮ್ಮ ಇಬ್ಬರು ಪುತ್ರರನ್ನ ಕಂಡು ದೇಶವೇ ಹೆಮ್ಮೆ ಪಡುತ್ತಿದೆ ಎಂದು ಹೊಗಳಿದ್ದರು.

— hardik pandya (@hardikpandya7) January 23, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...