alex Certify ನಿನ್ನೆ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಸುರೇಶ್ ರೈನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿನ್ನೆ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಸುರೇಶ್ ರೈನಾ

ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ ಸುರೇಶ್ ರೈನಾ ನಿನ್ನೆಯ ಪಂದ್ಯದಲ್ಲಿ 500 ಬೌಂಡರಿಗಳನ್ನು ಬಾರಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್‌ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್ ಭರ್ಜರಿ ಜಯ ಸಾಧಿಸಿತು, 500 ಬೌಂಡರಿ ಮುಟ್ಟಲು ಸುರೇಶ್ ರೈನಾ ಅವರಿಗೆ 1 ಬೌಂಡರಿ ಬೇಕಿತ್ತು ಸುರೇಶ್ ರೈನಾ ಮೂರು ಬೌಂಡರಿಗಳನ್ನು ಬಾರಿಸಿದರು, ಸುರೇಶ್ ರೈನಾ ಇದುವರೆಗೂ ಒಟ್ಟಾರೆ ಐಪಿಎಲ್ ನಲ್ಲಿ 502 ಬೌಂಡರಿಗಳನ್ನು ಸಿಡಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್‌ ವಿರುದ್ಧ ಚೆನ್ನೈ ಸೂಪರ್‌ಕಿಂಗ್ಸ್ ಗೆ ಭರ್ಜರಿ ಜಯ

ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೌಂಡರಿ ಬಾರಿಸಿದವರ ಪಟ್ಟಿ ಇಂತಿದೆ.

ಶಿಖರ್ ಧವನ್ – 624

ಡೇವಿಡ್ ವಾರ್ನರ್ – 525

ವಿರಾಟ್ ಕೊಹ್ಲಿ – 521

ಸುರೇಶ್ ರೈನಾ – 502

ಗೌತಮ್ ಗಂಭೀರ್ – 491

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...