alex Certify ಸೋಲಿನ ಬಳಿಕ ತಪ್ಪು ವ್ಯಕ್ತಿಗಳನ್ನು ಟ್ರೋಲ್‌ ಮಾಡಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಲಿನ ಬಳಿಕ ತಪ್ಪು ವ್ಯಕ್ತಿಗಳನ್ನು ಟ್ರೋಲ್‌ ಮಾಡಿದ ಅಭಿಮಾನಿಗಳು

Steve Smith Offered Booze to Tim Payne Amid Twitter Trolling. Neither Are Australian Cricketers

ಬ್ರಿಸ್ಬೇನ್‌ನಲ್ಲಿ ಭಾರತ ತಂಡದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಆಸ್ಟ್ರೇಲಿಯಾ ತಂಡದ ನಾಯಕ ಟಿಂ ಪೇನ್ ಹಾಗೂ ಸ್ಟೀವ್‌ ಸ್ಮಿತ್‌ ಬೆನ್ನು ಬಿದ್ದಿರುವ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಟ್ವಿಟರ್‌ನಲ್ಲಿ ಸಖತ್‌ ಟ್ರೋಲ್ ಮಾಡುತ್ತಿದ್ದಾರೆ.

ಇಬ್ಬರೂ ಕ್ರಿಕೆಟಿಗರ ಹೆಸರುಗಳನ್ನು ಸರ್ಚ್ ಮಾಡುವ ವೇಳೆ ಅವರದ್ದೇ ಹೆಸರಿನ ಮತ್ತಿಬ್ಬರು ವ್ಯಕ್ತಿಗಳ ಹ್ಯಾಂಡಲ್ ‌ಅನ್ನು ತಪ್ಪಾಗಿ ಹಿಡಿಕೊಂಡ ಟೀಂ ಇಂಡಿಯಾ ಬೆಂಬಲಿಗ ನೆಟ್ಟಿಗರು ಅವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

ಆದರೂ ಸಹ ಇದಕ್ಕೆ ತಲೆ ಕೆಡಿಸಿಕೊಳ್ಳದ ಈ ’ಬೇರೆ’ ಟಿಮ್ ಪೇನ್ ಹಾಗೂ ಸ್ಟೀವ್‌ ಸ್ಮಿತ್‌, ನೆಟ್ಟಗರ ಟ್ರೋಲಿಂಗ್ ‌ಅನ್ನು ಸಖತ್ತಾಗಿ ಎಂಜಾಯ್ ಮಾಡುತ್ತಿದ್ದಾರೆ. ಈ ಅಯೋಮಯ ಟ್ವೀಟ್‌ಗಳ ಸರಣಿಯನ್ನು ನೀವೂ ಒಮ್ಮೆ ನೋಡಿ ಎಂಜಾಯ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...