alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿ ಮಾಡಿದ ತುಂಟಾಟಕ್ಕೆ ಗಾಲ್ಫ್‌ ಆಟಗಾರ ಕಂಗಾಲು

ತನ್ನ ಮನೆಯಂಗಳದಲ್ಲಿ ಬಂದು ಬಿದ್ದ ಗಾಲ್ಫ್‌ ಚೆಂಡು ತಲೆಗೆ ಬಡಿದು ಸತ್ತೇ ಹೋದವನಂತೆ ನಟಿಸಿದ ವ್ಯಕ್ತಿಯೊಬ್ಬ ಗಾಲ್ಫರ್‌ಗಳಿಗೆ ಪ್ರಾಂಕ್ ಮಾಡುವ ವಿಡಿಯೋವೊಂದು ವೈರಲ್‌ ಆಗಿದೆ.

ಗಾಲ್ಫ್‌ ಕೋರ್ಸ್ ಬಗಲಲ್ಲೇ ಇರುವ ತನ್ನ ಮನೆಯ ಅಂಗಳದಲ್ಲಿ ಪ್ರಜ್ಞಾಹೀನನಾಗಿ ಬಿದ್ದಿರುವಂತೆ ನಟಿಸುತ್ತಿರುವ ಈ ವ್ಯಕ್ತಿ, ಚೆಂಡನ್ನು ತೆಗೆದುಕೊಂಡು ಹೋಗಲು ಬಂದವರಿಗೆ ಬೆಚ್ಚಿ ಬೀಳುವಂತೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆ ವ್ಯಕ್ತಿಯ ಕುಟುಂಬದ ಸದಸ್ಯರು ಆತನ ಚೇಷ್ಟೆ ಕಂಡು ಬಿದ್ದು ಬಿದ್ದು ನಗುತ್ತಿದ್ದಾರೆ.

“ನಮ್ಮ ಮನೆಯ ಹಿತ್ತಲಿಗೆ ಗಾಲ್ಫ್‌ ಚೆಂಡು ಬಂದು ಬಿದ್ದಾಗೆಲ್ಲಾ ನನ್ನ ತಂದೆ ಹೋಗಿ ಅದರ ಪಕ್ಕ ಹಾಗೇ ಮಲಗಿಬಿಡುತ್ತಾರೆ” ಎಂದು @thesheyshey ಹೆಸರಿನಲ್ಲಿ ಟ್ವಿಟರ್‌ ಖಾತೆ ಇರುವ ವ್ಯಕ್ತಿಯೊಬ್ಬರು ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...