alex Certify ʼಮ್ಯಾನ್ ಆಫ್ ದ ಮ್ಯಾಚ್ʼ ಗೆದ್ದವನಿಗೆ 5 ಲೀಟರ್ ಪೆಟ್ರೋಲ್‌ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮ್ಯಾನ್ ಆಫ್ ದ ಮ್ಯಾಚ್ʼ ಗೆದ್ದವನಿಗೆ 5 ಲೀಟರ್ ಪೆಟ್ರೋಲ್‌ ಗಿಫ್ಟ್

ಭೋಪಾಲ್: ಪೆಟ್ರೋಲ್ ಬೆಲೆ ಏರಿಕೆ ಸಾಮಾನ್ಯ ಜನರನ್ನು ಕಂಗೆಡಿಸಿದೆ. ಬೆಲೆ ದಿನದಿಂದ ದಿನಕ್ಕೆ ಹೆಚ್ಚಿ‌ 100 ರೂ.ಗೆ ತಲುಪಿದೆ. ದೇಶಾದ್ಯಂತ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಈ ಪರಿಸ್ಥಿತಿ ಅಣಕಿಸುವ ಫೋಟೋವೊಂದು ಈಗ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಭೋಪಾಲ್ ನಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ಒಂದರಲ್ಲಿ ‌ʼಮ್ಯಾನ್ ಆಫ್‌ ದ ಮ್ಯಾಚ್ʼ ಗೆದ್ದಾತನಿಗೆ ಪೆಟ್ರೋಲ್ ನ್ನು ಕೊಡುಗೆಯಾಗಿ ನೀಡಿದ ಫೋಟೋ ಎಲ್ಲೆಡೆ ವೈರಲ್ ಆಗಿದೆ.‌

ಸ್ವಂತ ‘ಸೂರು’ ಹೊಂದುವ ಕನಸು ಕಂಡವರಿಗೆ SBI ನಿಂದ ಸಿಹಿ ಸುದ್ದಿ

ಸಾಮಾನ್ಯವಾಗಿ ಮ್ಯಾನ್ ಆಪ್‌ ದ ಮ್ಯಾಚ್ ಗೆ ಹೆಲ್ಮೆಟ್, ಬ್ಯಾಟ್ ಮುಂತಾದವನ್ನು ಕೊಡುವುದು ವಾಡಿಕೆ. ಭೋಪಾಲ್ ಕಾಂಗ್ರೆಸ್ ಮುಖಂಡ ಮನೋಜ್‌ ಶುಕ್ಲಾ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದರು. ಸಲಾವುದ್ದೀನ್ ಅಬ್ಬಾಸಿ ʼಮ್ಯಾನ್ ಆಫ್ ದ ಮ್ಯಾಚ್ʼ ಪ್ರಶಸ್ತಿ ಗೆದ್ದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...