alex Certify IPL ಉದ್ಘಾಟನೆ ಪಂದ್ಯದಲ್ಲೇ ಮುಂಬೈ ಮಣಿಸಿದ RCB ಗೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL ಉದ್ಘಾಟನೆ ಪಂದ್ಯದಲ್ಲೇ ಮುಂಬೈ ಮಣಿಸಿದ RCB ಗೆ ಭರ್ಜರಿ ಜಯ

ಚೆನ್ನೈ: 14ನೇ ಆಔಋತ್ತಿಯ ಐಪಿಎಲ್ ಟೂರ್ನಿ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಆರ್.ಸಿ.ಬಿ. 2 ವಿಕೆಟ್ ಅಂತರದಿಂದ ಮಣಿಸಿದೆ

ವಿರಾಟ್ ಕೊಹ್ಲಿ ಪಡೆ ಮೊದಲ ಪಂದ್ಯದಲ್ಲಿ ಜಯಗಳಿಸಿದೆ. ಆರ್ಸಿಬಿ ಪರವಾಗಿ ಹರ್ಷಲ್ ಪಟೇಲ್ 5 ವಿಕೆಟ್ ಪಡೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ. ರೋಹಿತ್ ಶರ್ಮಾ 19, ಕ್ರಿಸ್ ಲಿಯಾನ್ 49, ಸೂರ್ಯಕುಮಾರ್ ಯಾದವ್ 31, ಇಶಾನ್ ಕಿಶನ್ 28, ಹಾರ್ದಿಕ್ ಪಾಂಡ್ಯ 13 ರನ್ ಗಳಿಸಿದ್ದಾರೆ. ಆರ್ಸಿಬಿ ಪರ ಹರ್ಷಲ್ ಪಟೇಲ್ 5, ವಾಷಿಂಗ್ಟನ್ ಸುಂದರ್ 1, ಕೈಲ್ ಜೆಮಿಸನ್ 1 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಆರ್ಸಿಬಿ 20 ಓವರುಗಳಲ್ಲಿ 8 ವಿಕೆಟ್ ಗೆ 160 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ವಿರಾಟ್ ಕೊಹ್ಲಿ 33, ಗ್ಲೆನ್ ಮ್ಯಾಕ್ಸ್ವೆಲ್ 39, ಎಬಿ ಡಿವಿಲಿಯರ್ಸ್ 48 ರನ್ ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...