alex Certify ಹಳೇ ಫೋಟೊ ತಿರುವಿ ಸಹಪಾಠಿ ನೆನಪಿಸಿಕೊಂಡ ಯುವರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೇ ಫೋಟೊ ತಿರುವಿ ಸಹಪಾಠಿ ನೆನಪಿಸಿಕೊಂಡ ಯುವರಾಜ್

ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಥ್ರೋ ಬ್ಯಾಕ್ ಹಾವಳಿ ಹೆಚ್ಚಾಗಿದೆ. ಸೆಲೆಬ್ರಿಟಿಗಳು ತಮ್ಮ ಹಳೆಯ ಫೋಟೋಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಹಿಂದಿನ ನೆನಪುಗಳನ್ನು ಮಗುಚಿ ಹಾಕುತ್ತಿದ್ದಾರೆ.

ಕ್ರಿಕೆಟಿಗ ಯುವರಾಜ್ ಸಿಂಗ್ ಹಳೆಯ ಫೋಟೋವನ್ನು ಪ್ರಕಟಿಸಿ ತಮ್ಮ ಸಹಪಾಠಿಗಳನ್ನು ನೆನಪಿಸಿಕೊಂಡಿದ್ದಾರೆ.

ವಿದೇಶ ಪ್ರವಾಸದ ವೇಳೆ ಆಟಗಾರರು ಕಾಯಿನ್ ಬೂತ್ ರೀತಿಯ ಫೋನ್ ಗಳಿಂದ ಡಯಲ್ ಮಾಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

ಆಶೀಶ್ ನೆಹ್ರಾ, ವೀರೇಂದ್ರ ಸೆಹ್ವಾಗ್, ಲಕ್ಷ್ಮಣ್ ಸೇರಿ ಹಲವರು ಈ ಫೋಟೋದಲ್ಲಿ ಇದ್ದಾರೆ.

ಕೆಟ್ಟ ಪ್ರದರ್ಶನದ ನಂತರ ನಿಮ್ಮ ಪೋಷಕರು ನಿಮ್ಮ ಮೊಬೈಲ್ ಫೋನ್ ಬಿಲ್ ಪಾವತಿಸದೇ ಇದ್ದಾಗ ಎಂಬ ಶೀರ್ಷಿಕೆಯನ್ನು ಫೋಟೋ ಜತೆ ಸೇರಿಸಿರುವ ಯುವಿ, ನಗುವಿನ‌ ಎಂಒಜಿ ಕೂಡ ಹಾಕಿ ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...