alex Certify ಬದಲಾದ ವಿರಾಟ್ ಕೊಹ್ಲಿ ಟ್ವಿಟರ್ ಡಿಪಿಯಲ್ಲೇನಿದೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾದ ವಿರಾಟ್ ಕೊಹ್ಲಿ ಟ್ವಿಟರ್ ಡಿಪಿಯಲ್ಲೇನಿದೆ…?

Virat Kohli

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಡಿಪಿ ಬದಲಿಸಿದ್ದಾರೆ. ಕೊಹ್ಲಿ ಡಿಪಿಯಲ್ಲಿ ಮುಂಬೈ ಪೊಲೀಸ್ ಲೊಗೋ ಹಾಕಿದ್ದಾರೆ. ಕಷ್ಟದ ಸಂದರ್ಭದಲ್ಲಿ ರಾಜ್ಯದ ಜನತೆ ಜೊತೆ ನಿಲ್ಲೋದು ಪೊಲೀಸರು ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರ ಪೊಲೀಸರು ವಿಪತ್ತುಗಳು, ದಾಳಿಗಳು ಮತ್ತು ಕಷ್ಟದ ಸಮಯದಲ್ಲಿ ರಾಜ್ಯದ ನಾಗರಿಕರೊಂದಿಗೆ ನಿಂತಿದ್ದಾರೆ. ಇಂದು ಅವರು ಕೊರೊನಾ ವಿರುದ್ಧದ ಯುದ್ಧವನ್ನು ಮುನ್ನಡೆಸುತ್ತಿರುವಾಗ, ನಾನು ಮಹಾರಾಷ್ಟ್ರ ಪೊಲೀಸ್ ಲೊಗೋವನ್ನು ಟ್ವಿಟರ್‌ನಲ್ಲಿ  ಡಿಪಿಯನ್ನಾಗಿ ಮಾಡಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿರುವ ಕೊಹ್ಲಿ, ನೀವು ಡಿಪಿಯಲ್ಲಿ ಬದಲಾವಣೆ ಮಾಡಿ ಎಂಬ ವಿನಂತಿ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಕೊಹ್ಲಿ ಹಾಗೂ ಅನುಷ್ಕಾ ಮುಂಬೈ ಪೊಲೀಸರಿಗೆ ತಲಾ 5 ಲಕ್ಷ ರೂಪಾಯಿಯನ್ನು ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...