alex Certify ಈ ದಾಖಲೆಗಳನ್ನು ಮಾಡಲು ಸಜ್ಜಾಗಿದ್ದಾರೆ ಡೇವಿಡ್ ವಾರ್ನರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಾಖಲೆಗಳನ್ನು ಮಾಡಲು ಸಜ್ಜಾಗಿದ್ದಾರೆ ಡೇವಿಡ್ ವಾರ್ನರ್‌

ಇಂದು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಐಪಿಎಲ್ ನ 23ನೇ ಪಂದ್ಯ ನಡೆಯುತ್ತಿದ್ದು, ಡೇವಿಡ್ ವಾರ್ನರ್‌ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್‌ ಹಾಗೂ ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಸನ್ ರೈಸರ್ಸ್ ಹೈದರಾಬಾದ್‌ ತಂಡದ ನಾಯಕ ಡೇವಿಡ್ ವಾರ್ನರ್‌ ಈ ಎರಡು ದಾಖಲೆಯನ್ನು ಮಾಡಲು ಸಜ್ಜಾಗಿದ್ದಾರೆ.

ಐಪಿಎಲ್ ನಲ್ಲಿ 5000ರನ್ ಗಡಿ ತಲುಪಿದ ಎಬಿ ಡಿವಿಲಿಯರ್ಸ್

ಡೇವಿಡ್ ವಾರ್ನರ್‌ ಇಂದಿನ ಪಂದ್ಯದಲ್ಲಿ 2 ಸಿಕ್ಸರ್ ಸಿಡಿಸಿದರೇ ಐಪಿಎಲ್ ಕ್ರಿಕೆಟ್ ನಲ್ಲಿ ಡೇವಿಡ್ ವಾರ್ನರ್‌ ಅವರ 200 ಸಿಕ್ಸರ್ ಗಳಾಗುತ್ತವೆ. ಇನ್ನು ಒಂದು ಅರ್ಧಶತಕ ಗಳಿಸಿದರೆ ಐಪಿಎಲ್ ನ 50ನೇ ಅರ್ಧಶತಕವಾಗಲಿದೆ, ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 50 ಅರ್ಧಶತಕ ಬಾರಿಸಿದ ಮೊದಲನೇ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್‌ ಆಗಲಿದ್ದಾರೆ. ಈ ಎರಡು ದಾಖಲೆಯನ್ನು ಬರೆಯಲು ಡೇವಿಡ್ ವಾರ್ನರ್‌ ಸಜ್ಜಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...