alex Certify ಅನುಷ್ಕಾಗಾಗಿ ಡೈನೋಸಾರ್ ಆದ ವಿರಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಷ್ಕಾಗಾಗಿ ಡೈನೋಸಾರ್ ಆದ ವಿರಾಟ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಾಕ್ ಡೌನ್ ನಲ್ಲಿ ಆರಾಮಾಗಿ ಸಮಯ ಕಳೆಯುತ್ತಿದ್ದಾರೆ. ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ ಲೋಕ ವೆಬ್ ಸರಣಿ  ಬಿಡುಗಡೆಯಾಗಿದೆ. ಅನುಷ್ಕಾ ಶರ್ಮಾ, ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಈಗ ಅನುಷ್ಕಾಗಾಗಿ ಕೊಹ್ಲಿ ಡೈನೋಸಾರ್ ಆಗಿ ನಟಿಸಿದ್ದಾರೆ. ಕ್ರಿಕೆಟ್ ಆಟಗಾರ ಕೊಹ್ಲಿ, ಡೈನೋಸಾರ್ ಆಗಿ ನಟಿಸಿರುವುದು ಎಲ್ಲರಿಗೂ ಇಷ್ಟವಾಗಿದೆ. ಇತ್ತೀಚೆಗಷ್ಟೆ ಕೊಹ್ಲಿ, ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಚೆಟ್ರಿ ಜೊತೆ ನೇರ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅನುಷ್ಕಾ, ಕೊಹ್ಲಿಗೆ ಸುಳ್ಳುಗಾರ ಎಂದಿದ್ದರು.

ಇಬ್ಬರ ಸಾಕಷ್ಟು ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೊಹ್ಲಿ, ಅನುಷ್ಕಾ ಮದುವೆ ಫೋಟೋ ಒಂದು ಕೆಲ ದಿನಗಳ ಹಿಂದೆ ಸುದ್ದಿ ಮಾಡಿತ್ತು.

View this post on Instagram

I spotted …. A Dinosaur on the loose ??????

A post shared by ɐɯɹɐɥS ɐʞɥsnu∀ (@anushkasharma) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...