alex Certify ʼಯಾರೇನೇ ಅಂದ್ರೂ ಈ ಸಲ ಕಪ್ ನಮ್ದೇನೇʼ ಅಂತ ಹೇಳ್ತಿದೆ ಈ ಚಿತ್ರ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯಾರೇನೇ ಅಂದ್ರೂ ಈ ಸಲ ಕಪ್ ನಮ್ದೇನೇʼ ಅಂತ ಹೇಳ್ತಿದೆ ಈ ಚಿತ್ರ ತಂಡ

ನಾಳೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ.‌

ದುನಿಯಾ ವಿಜಯ್ ನಿರ್ದೇಶನದ ಹಾಗೂ ನಟನೆಯ ‘ಸಲಗ’ ಚಿತ್ರತಂಡ  ಆರ್.ಸಿ.ಬಿ. ಪಂದ್ಯವಿರುವ ಕಾರಣ ಪವರ್ ಪ್ಲೇ ಟೀಸರ್ ಅನ್ನು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡುವುದಾಗಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.

ಯಾರೇನೇ ಅಂದ್ರೂ ಈ ಸಲ ಕಪ್ ನಮ್ದೇನೇ..!! ಆರ್.ಸಿ.ಬಿ. ಫ್ಯಾನ್ ಆದ ‘ಸಲಗ’ ಸೆಪ್ಟೆಂಬರ್ 21ರಂದು ಪವರ್ ಪ್ಲೇ ಟೀಸರಿನೊಂದಿಗೆ ನಿಮ್ಮೆದುರುಗೊಳ್ಳಲಿದೆ ‘ಸಲಗ’…..ಕಾಯ್ತಾ ಇರಿ ಎಂದು ಟ್ವಿಟರ್ ನಲ್ಲಿ ಬರೆದುಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...