alex Certify ಹೊಸ ಮನೆಗೆ ಶಿಫ್ಟ್‌ ಆದ ಟಿಕ್‌ ಟಾಕರ್‌ ಗೆ ಕಾದಿತ್ತು ’ಡೆಡ್ಲಿ’ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮನೆಗೆ ಶಿಫ್ಟ್‌ ಆದ ಟಿಕ್‌ ಟಾಕರ್‌ ಗೆ ಕಾದಿತ್ತು ’ಡೆಡ್ಲಿ’ ಶಾಕ್

ಹೊಸ ಮನೆಗೆ ಶಿಫ್ಟ್‌ ಆದ ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಜೀವನ್ಮಾನದ ಶಾಕ್ ಒಂದು ಕಾದಿತ್ತು.

ಫೈನಲ್ ನಲ್ಲಿ ಮುಗ್ಗರಿಸಿದ ಕೊಹ್ಲಿ ಪಡೆ: ಭಾರತಕ್ಕೆ ಭಾರೀ ನಿರಾಸೆ, ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್

@dontbeanashhole ಹೆಸರಿನ ಟಿಕ್‌ಟಾಕ್ ಬಳಕೆದಾರರೊಬ್ಬರು ತಮ್ಮ ಹೊಸ ಮನೆಯ ಕಾರ್ಪೆಟ್ ಒಂದನ್ನು ಎಳೆದಾಗ ಬೆಚ್ಚಿ ಬೀಳುವ ವಿಚಾರವೊಂದು ಕಂಡಿದೆ. ಮೃತ ದೇಹವೊಂದರ ಚಹರೆಗಳಿದ್ದು, ಅಲ್ಲೊಂದು ಅಪರಾಧ ನಡೆದಿದೆ ಎಂಬಂತೆ ತೋರುವ ಗುರುತುಗಳು ಕಾರ್ಪೆಟ್‌ ಕೆಳಗೆ ಕಂಡುಬಂದಿವೆ.

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಮತ್ತೆ ಸಾರಿಗೆ ನೌಕರರ ಮುಷ್ಕರ ಸಾಧ್ಯತೆ

ಜೊತೆಗೆ, ಈ ಗುರುತುಗಳ ಪಕ್ಕದಲ್ಲೇ ‘Case #091101’ ಎಂಬ ಅಕ್ಷರಗಳನ್ನು ಕಪ್ಪು ಇಂಕ್‌ನಲ್ಲಿ ಬರೆಯಲಾಗಿದ್ದು, “ನನ್ನ ಹೊಸ ಮನೆಯಲ್ಲಿ ಯಾರೋ ಒಬ್ಬರು ಮೃತಪಟ್ಟಿದ್ದರು ಎಂಬ ವಿಚಾರಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನೆಲಹಾಸನ್ನು ತೆರೆದು ನೋಡಿದಾಗ ನನಗಾದ ಅಚ್ಚರಿ ಹೇಗಿರಬಹುದೆಂದು ಊಹೆ ಮಾಡಿಕೊಳ್ಳಿ” ಎಂದು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...