alex Certify ಮುಂದಿನ ವರ್ಷ ಭೂಮಿಗೆ ಬರಲಿದೆ ಏಲಿಯನ್ಸ್….! ಮುಂದೇನಾಗಲಿದೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷ ಭೂಮಿಗೆ ಬರಲಿದೆ ಏಲಿಯನ್ಸ್….! ಮುಂದೇನಾಗಲಿದೆ ಗೊತ್ತಾ….?

Time Traveller की भविष्यवाणी: अगले साल धरती पर आएंगे विशाल Aliens, US बनाएगा निशाना और छिड़ जाएगी जंग

ಏಲಿಯನ್ಸ್ ಬಗ್ಗೆ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಟೈಮ್ ಟ್ರಾವೆಲರ್ ವ್ಯಕ್ತಿಯೊಬ್ಬ ಏಲಿಯನ್ಸ್ ಬಗ್ಗೆ ಭವಿಷ್ಯ ಹೇಳಿದ್ದಾರೆ. ಮುಂದಿನ ವರ್ಷ ಭೂಮಿಗೆ ಏಲಿಯನ್ಸ್ ಬರಲಿದೆಯಂತೆ. ಮುಂದಿನ ವರ್ಷ ಏಳು ಅಡಿ ಎತ್ತರದ ಏಲಿಯನ್ಸ್ ಭೂಮಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ. ಇಷ್ಟೇ ಅಲ್ಲ ಏಲಿಯನ್ಸ್ ಹಾಗೂ ಅಮೆರಿಕಾ ಮಧ್ಯೆ ಯುದ್ಧವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಟಿಕ್ ಟಾಕ್ ಕಲಾವಿದ ಫ್ಯೂಚರ್ಟಿಮೆಟ್ರಾವೆಲ್ಲರ್, ಏಲಿಯನ್ಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2022 ರಲ್ಲಿ ಏಲಿಯನ್ಸ್ ಭೂಮಿಯನ್ನು ಸಮೀಪಿಸುತ್ತವೆ. ಈ ಸಮಯದಲ್ಲಿ ಅವರು ಅಮೆರಿಕದೊಂದಿಗೆ ಯುದ್ಧ ನಡೆಸುತ್ತಾರೆ ಎಂದು ಹೇಳಿದ್ದಾರೆ. ಮೇ 22, 2022 ರಂದು ಏಲಿಯನ್ಸ್ ಮೊದಲ ಬಾರಿಗೆ ಭೂಮಿಯ ಮೇಲೆ ಹೆಜ್ಜೆ ಇಡಲಿದ್ದಾರೆ. ಏಲಿಯನ್ಸ್ ಭೂಮಿ ಸ್ಪರ್ಶಿಸುತ್ತಿದ್ದಂತೆ ಭಯಾನಕ ಘಟನೆ ನಡೆಯಲಿದೆ ಎಂದವರು ಹೇಳಿದ್ದಾರೆ.

ಸ್ವಯಂ ಘೋಷಿತ ಟೈಮ್-ಟ್ರಾವೆಲರ್ ಈ ಭವಿಷ್ಯದ ವಿಡಿಯೋ 90,000ಕ್ಕಿಂತ ಹೆಚ್ಚು ಭಾರಿ ಶೇರ್ ಆಗಿದೆ. 2,300ಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಏಲಿಯನ್ಸ್, ಸಾಮಾನ್ಯ ಜನರಂತೆ ಭೂಮಿ ಮೇಲೆ ವಾಸಿಸಲಿದ್ದಾರೆಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...