alex Certify Viral Video | ಪತಿ ಪಾದ ಸ್ಪರ್ಶಿಸಿ ಗೆಲುವಿನ ಶುಭಾಶಯ ಕೋರಿದ ರವೀಂದ್ರ ಜಡೇಜಾ ಮಡದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಪತಿ ಪಾದ ಸ್ಪರ್ಶಿಸಿ ಗೆಲುವಿನ ಶುಭಾಶಯ ಕೋರಿದ ರವೀಂದ್ರ ಜಡೇಜಾ ಮಡದಿ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್‌ ಆಟಗಾರ ರವೀಂದ್ರ ಜಡೇಜಾರ ಮಡದಿ ರಿವಾಬಾ ಜಡೇಜಾ ಸಿಎಸ್‌ಕೆಯ ದೊಡ್ಡ ಅಭಿಮಾನಿ ಎಂದು ಬಿಡಿಸಿ ಹೇಳಬೇಕೇ ?

ಸೋಮವಾರ ನಡೆದ ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ತಮ್ಮ ಪತಿಯ ತಂಡ ಗೆದ್ದಿದ್ದಲ್ಲದೇ, ಖುದ್ದು ಆತನೇ ತಂಡದ ರೋಚಕ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಕಾರಣದಿಂದ ರಿವಾಬಾ ಭಾರೀ ಖುಷಿಯಾಗಿದ್ದಾರೆ.

ಪಂದ್ಯದ ಬಳಿಕ ಬಹುಮಾನ ವಿತರಣೆ ಸಮಾರಂಭಕ್ಕೂ ಮುನ್ನ ತಮ್ಮ ಪತಿಯತ್ತ ಓಡೋಡಿ ಬಂದ ರಿವಾಬಾ ಆತನ ಪಾದ ಸ್ಪರ್ಶಿಸಿ ಟ್ರೋಫಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...