alex Certify ಮೂರನೇ ಬಾರಿ ಕಸಿ ಮಾಡಿಸಿಕೊಂಡು ಒಟ್ಟಾರೆ ಐದು ಕಿಡ್ನಿಗಳೊಂದಿಗೆ ಮನೆಗೆ ಮರಳಿದ ರೋಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರನೇ ಬಾರಿ ಕಸಿ ಮಾಡಿಸಿಕೊಂಡು ಒಟ್ಟಾರೆ ಐದು ಕಿಡ್ನಿಗಳೊಂದಿಗೆ ಮನೆಗೆ ಮರಳಿದ ರೋಗಿ

ತಮ್ಮ ಮೂರನೇ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡ 41 ವರ್ಷದ ವ್ಯಕ್ತಿಯೊಬ್ಬರು ಒಟ್ಟಾರೆ 5 ಕಿಡ್ನಿಗಳೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚೆನ್ನೈನ ಈ ವ್ಯಕ್ತಿಗೆ ಸುದೀರ್ಘಾವಧಿಯಿಂದ ಕಿಡ್ನಿ ಸಮಸ್ಯೆಯಿದ್ದು, ಅದಾಗಲೇ ಎರಡು ಬಾರಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಮೂರು ಬಾರಿ ಹೃದಯದ ಬೈಪಾಸ್ ಸರ್ಜರಿಯನ್ನೂ ಸಹ ಈತ ಮಾಡಿಸಿಕೊಂಡಿದ್ದಾರೆ.

40ರ ಬಳಿಕವೂ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದೀರಾ….? ಈ ಸಲಹೆಗಳನ್ನು ಅನುಸರಿಸಿ

ಅದಾಗಲೇ ಕಸಿ ಮಾಡಿ ಹಾಕಲಾಗಿರುವ ಇನ್ನೆರಡು ಕಿಡ್ನಿಗಳನ್ನು ಈ ವೇಳೆ ತೆಗೆದುಹಾಕಿದರೆ ತೀವ್ರ ರಕ್ತಸ್ರಾವವಾಗುವ ಕಾರಣ ಒಟ್ಟಾರೆ ಐದು ಕಿಡ್ನಿಗಳನ್ನು ಈತನ ಹೊಟ್ಟೆಯಲ್ಲೇ ಬಿಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...