alex Certify ಕೆಟಿಎಂ ಇಂಡಿಯಾದಿಂದ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್; ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟಿಎಂ ಇಂಡಿಯಾದಿಂದ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್; ಇಲ್ಲಿದೆ ವಿವರ

ಯುವಕರ ಕ್ರೇಜ್ ಕೆಟಿಎಂ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದೆ. ಇದೀಗ ಭಾರತದಲ್ಲಿ ಕೆಟಿಎಂ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸಲು ಕಂಪನಿಯು ಕೆಟಿಎಂ ಪ್ರೊ-ಎಕ್ಸ್‌ಪಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.

ಇದು ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ವಾಹನ ಮಾಲೀಕರಿಗೆ ವೈಯಕ್ತಿಕ ಸವಾರಿಗಳನ್ನು ರೆಕಾರ್ಡ್ ಮಾಡಲು ಮತ್ತು ಟ್ರ್ಯಾಕ್ ಮಾಡಲು, ಹೊಸ ಸವಾರಿಗಳನ್ನು ರಚಿಸಲು ಮತ್ತು ಕೆಟಿಎಂನೊಂದಿಗೆ ಸಂಪರ್ಕಿಸಲು ಅನುಮತಿಸುತ್ತದೆ.

ಟ್ರ್ಯಾಕ್ಟರ್‌ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ

ಬಜಾಜ್ ಆಟೋ ( ಪ್ರೋಬೈಕಿಂಗ್) ಅಧ್ಯಕ್ಷ ಸುಮೀತ್ ನಾರಂಗ್ ಹೇಳುವಂತೆ, ಇದು ಕೆಟಿಎಂ ಜತೆಗಿನ ಅನುಭವ ವೃದ್ಧಿಸಲು ಹೊಸ ವಯಸ್ಸಿನ ಬೈಕರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ನಿಜಕ್ಕೂ ಈ ಅಪ್ಲಿಕೇಶನ್ ಕೆಟಿಎಂ ಮಾಲೀಕರ ಹೃದಯ ಗೆಲ್ಲುತ್ತದೆ ಹಾಗೂ ಹೊಸ ದೃಷ್ಟಿಕೋನದ ಬೈಕಿಂಗ್ ಫ್ಯಾಶನ್ ಇಷ್ಟಪಡುತ್ತಾರೆಂದು ಕಂಪನಿ ಭಾವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...