alex Certify ‘ಗೀಗಿ’ ಪದಗಳ ಮಹಾರಾಣಿ ಜಕ್ಕವ್ವ ಶಿರಬೂರ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೀಗಿ’ ಪದಗಳ ಮಹಾರಾಣಿ ಜಕ್ಕವ್ವ ಶಿರಬೂರ ಇನ್ನಿಲ್ಲ

ಬಾಗಲಕೋಟೆ: ‘ಗೀಗೀ’ ಪದಗಳ ಮಹಾರಾಣಿ ಎಂದೇ ಹೆಸರಾಗಿದ್ದ ಹಿರಿಯ ಜಾನಪದ ಹಾಡುಗಾರ್ತಿ ಜಕ್ಕವ್ವ ಶಿರಬೂರ ಇಹಲೋಕ ತ್ಯಜಿಸಿದ್ದಾರೆ. 90 ವರ್ಷದ ಈ ಹಿರಿಯ ಜಾನಪದ ಕಲಾವಿದೆ ವಯೋಸಹಜ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ.

ಬೀಳಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನೆಲೆಸಿದ್ದ ಜಕ್ಕವ್ವ ಶಿರಬೂರ ಕಳೆದ ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ಮಂಗಳವಾರದಂದು ಅವರು ಇಹಲೋಕ ತ್ಯಜಿಸಿದ್ದಾರೆ.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಜಕ್ಕವ್ವ ಶಿರಬೂರ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...