alex Certify ಮನೆಯಲ್ಲೇ ಕುಳಿತು ತಿಂಗಳಿಗೆ 80 ಸಾವಿರ ರೂ. ಗಳಿಸಲು ಇಲ್ಲಿದೆ ʼಬಂಪರ್‌ʼ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಕುಳಿತು ತಿಂಗಳಿಗೆ 80 ಸಾವಿರ ರೂ. ಗಳಿಸಲು ಇಲ್ಲಿದೆ ʼಬಂಪರ್‌ʼ ಅವಕಾಶ

ನೀವು ಹಣ ಸಂಪಾದನೆ ಮಾಡಲು ಯಾವುದಾದರೂ ಮಾರ್ಗವನ್ನ ಹುಡುಕುತ್ತಿದ್ದೀರಾ..? ಹೌದು ಎಂದಾದರೆ ನಿಮಗೊಂದು ಶುಭ ಸುದ್ದಿ ಇದೆ. ಭಾರತೀಯ ರೈಲ್ವೆ ಕ್ಯಾಟರಿಂಗ್​ ಹಾಗೂ ಟೂರಿಸಂ ಕಾರ್ಪೋರೇಷನ್​ ಬುಕ್ಕಿಂಗ್​ ಏಜೆಂಟ್​ ಆಗಿ ಕೆಲಸ ಮಾಡುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದನೆ ಮಾಡಬಹುದಾಗಿದೆ.

ಐಆರ್​ಸಿಟಿಸಿ ಆನ್​ಲೈನ್​ ಟಿಕೆಟ್​​ ಬುಕ್ಕಿಂಗ್​, ಕ್ಯಾಟರಿಂಗ್​ ಸೇವೆಗಳನ್ನ ನೀಡುತ್ತದೆ. ದತ್ತಾಂಶಗಳು ನೀಡಿರುವ ಮಾಹಿತಿಯ ಪ್ರಕಾರ 55 ಪ್ರತಿಶತ ಟಿಕೆಟ್​ಗಳನ್ನ ಆನ್​ಲೈನ್​ ಮೂಲಕವೇ ಕಾಯ್ದಿರಸಲಾಗುತ್ತದೆ. ಹೀಗಾಗಿ ಟಿಕೆಟ್​ ಬುಕಿಂಗ್​ ಏಜೆಂಟ್​ಗಳಾಗಿ ಕಾರ್ಯ ನಿರ್ವಹಿಸುವ ಮೂಲಕ 80 ಸಾವಿರ ರೂಪಾಯಿವರೆಗೆ ಸಂಪಾದಿಸಬಹುದಾಗಿದೆ.

ಟಿಕೆಟ್​​​ ಏಜೆಂಟ್​ಗಳು ತತ್ಕಾಲ್​, ವೇಟಿಂಗ್​ ಲಿಸ್ಟ್​ನಿಂದ ಹಿಡಿದು ಆರ್​ಎಸಿವರೆಗೆ ಎಲ್ಲಾ ಟಿಕೆಟ್​ಗಳನ್ನ ಬುಕ್​ ಮಾಡಬಹುದಾಗಿದೆ. ಪ್ರತಿ ಬುಕ್ಕಿಂಗ್​​ಗೆ ಏಜೆಂಟ್​ಗಳಿಗೆ ಕಮಿಷನ್​ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...