alex Certify ಅಚ್ಚರಿಗೆ ಕಾರಣವಾಗಿದೆ ಬಣ್ಣ ಬಣ್ಣದ ಮೆಣಸಿನಕಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಬಣ್ಣ ಬಣ್ಣದ ಮೆಣಸಿನಕಾಯಿ…!

Viral Pictures of Multi-coloured Chillies Have Left Netizens Amused

ಸಾಧಾರಣವಾಗಿ ನಾವೆಲ್ಲ ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ ನೋಡಿರುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಗಿಡ ಮತ್ತು ಬುಟ್ಟಿಯ ತುಂಬಾ ಬಣ್ಣ-ಬಣ್ಣದ ಮೆಣಸಿನಕಾಯಿ ಇರುವ ಫೋಟೋ ವೈರಲ್ ಆಗಿ ಅಚ್ಚರಿ ಮೂಡಿಸಿದೆ.

ಮೆಣಸಿನಕಾಯಿಯಲ್ಲಿ ಇಷ್ಟೆಲ್ಲ ನಮೂನೆಗಳಿವೆಯೇ ? ಅದರಲ್ಲೂ ನೇರಳೆ, ಕಿತ್ತಳೆ ಬಣ್ಣದ ಮೆಣಸಿನಕಾಯಿಗಳೂ ಇವೆಯೇ ಎಂದೆಲ್ಲ ಬಾಯಿ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದೆ.

ಕಾಳುಮೆಣಸನ್ನು ಕಪ್ಪು ವಜ್ರ ಎಂದೇ ಕರೆಯುತ್ತೇವೆ. ಈ ಬಹುಬಣ್ಣದ ಮೆಣಸಿನಕಾಯಿಗಳು ಅದಕ್ಕಿಂತ ಸುಂದರ ನಾನು ಎಂದು ಬೀಗುತ್ತಿರುವಂತಿದೆ. ಟ್ವಿಟ್ಟರ್ ನಲ್ಲಿನ ಈ ಪೋಸ್ಟ್ ಮಾತ್ರ ಇದೀಗ, ಬಹುಚರ್ಚೆಗೂ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...