alex Certify 7000 ಕೋಟಿ ಮೌಲ್ಯದ ಡ್ರಗ್​ ವಶಪಡಿಸಿಕೊಂಡಿದ್ದೇವೆಂದು ಬೀಗಿದ್ದ ಥಾಯ್ಲೆಂಡ್​ ಸರ್ಕಾರಕ್ಕೆ ಮುಖಭಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7000 ಕೋಟಿ ಮೌಲ್ಯದ ಡ್ರಗ್​ ವಶಪಡಿಸಿಕೊಂಡಿದ್ದೇವೆಂದು ಬೀಗಿದ್ದ ಥಾಯ್ಲೆಂಡ್​ ಸರ್ಕಾರಕ್ಕೆ ಮುಖಭಂಗ

ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಟಮೈನ್​​ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಥಾಯ್ಲೆಂಡ್​ ಇದೀಗ ತನ್ನ ಹೇಳಿಕೆ ಬದಲಿಸಿದೆ.

ನಾವು ವಶಪಡಿಸಿಕೊಂಡ ವಸ್ತು ಡ್ರಗ್​ ಅಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಥಾಯ್ಲೆಂಡ್​ ಕಾನೂನು ಸಚಿವರು ಹೇಳಿದ್ದಾರೆ.

ನಮ್ಮ ಸಂಸ್ಥೆಯ ತಪ್ಪು ತಿಳುವಳಿಕೆಯಿಂದ ಈ ಪ್ರಮಾದವಾಗಿದೆ. ನಾವು ಕೆಟಮೈನ್​ ಎಂದು ನಂಬಿದ್ದ ವಶಪಡಿಸಿಕೊಂದ ವಸ್ತುವಿನ ಪರೀಕ್ಷೆ ವೇಳೆ ಅದು ಡ್ರಗ್​ ಎಲ್ಲ ಎಂಬ ವಿಚಾರ ಗೊತ್ತಾಗಿದೆ ಅಂತಾ ಸೋಮಾಕ್ಸ್ ಹೇಳಿದ್ದಾರೆ.

ಕೆಟಮೈನ್​ನ್ನ ಸೌಂದರ್ಯ ಅಥವಾ ಖಿನ್ನತೆ ಶಮನಕ್ಕೆ ವ್ಯಾಪಕವಾಗಿ ಬಳಸಲಾಗುತ್ತೆ. ಇದನ್ನ ಪಾರ್ಟಿ ಡ್ರಗ್​ ಎಂದೂ ಕರೆಯಲಾಗುತ್ತೆ. ಇದನ್ನ ನಿಗದಿತ ಪ್ರಮಾಣಕ್ಕಿಂತ ಅತಿಯಾಗಿ ಸೇವನೆ ಮಾಡಿದರೆ ದೇಹಕ್ಕೆ ಭಾರೀ ಪ್ರಮಾಣದಲ್ಲಿ ಅನಾಹುತ ಉಂಟು ಮಾಡಬಲ್ಲುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...