alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರಕ್ಕೆ ಸಿಕ್ತು ಫೋಟೋಗ್ರಫಿ ಅವಾರ್ಡ್

ಅಂಟಾರ್ಕ್ಟಿಕಾದ ಸೀಲ್‌ಗಳ ಚಿತ್ರಗಳನ್ನು ಡ್ರೋನ್‌ ಮೂಲಕ ಸೆರೆ ಹಿಡಿದಿರುವ ಫ್ರೆಂಚ್‌ ಛಾಯಾಗ್ರಾಹಕ ಫ್ಲಾರಿಯಾನ್ ಲುಡೌಕ್ಸ್‌ಗೆ TTL ಛಾಯಾಗ್ರಹಣ ಸ್ಫರ್ಧೆಯಲ್ಲಿ ಮೊದಲ ಬಹುಮಾನ ಸಿಕ್ಕಿದೆ.

ರಾತ್ರಿಯೆಲ್ಲಾ ಬೇಟೆಯಾಡಿದ ಬಳಿಕ ಹಿಮಗುಡ್ಡೆಯೊಂದರ ಮೇಲೆ ವಿಶ್ರಮಿಸುತ್ತಿರುವ ಈ ಸೀಲ್‌ಗಳ ಗುಚ್ಛವನ್ನು ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ವರ್ಷದ ಒಂದು ಕಾಲಘಟ್ಟದಲ್ಲಿ ಈ ಜಾಗದಲ್ಲಿ ಸೂರ್ಯ ಮುಳುಗುವುದೇ ಇಲ್ಲ. ಇಂಥ ದಿನವೊಂದರ ಮುಂಜಾನೆ 4 ಗಂಟೆ ವೇಳೆಗೆ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಈ ಸ್ಪರ್ಧೆಯಲ್ಲಿ 117 ದೇಶಗಳಿಂದ 7000ಕ್ಕೂ ಹೆಚ್ಚು ಎಂಟ್ರಿಗಳು ಬಂದಿದ್ದು, ಲುಡೌಕ್ಸ್‌ ಚಿತ್ರ ಅವುಗಳ ಪೈಕಿ ಮೊದಲನೆಯದಾಗಿ ಆಯ್ಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...