alex Certify ಪಾಕ್​ ಪ್ರಧಾನಿಯನ್ನ ಹೋಲುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಪ್ರಧಾನಿಯನ್ನ ಹೋಲುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆದ ಯುವಕ

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ರ ಮುಖವನ್ನೇ ಹೋಲುವ ಮತ್ತೊಬ್ಬ ವ್ಯಕ್ತಿಯನ್ನ ನೆಟ್ಟಿಗರು ಹುಡುಕಿದ್ದಾರೆ. ಪಾಕಿಸ್ತಾನದ ಸಿಯಾಕೋಟ್​​ನಲ್ಲಿ ಆಟೋ ರಿಕ್ಷಾದಲ್ಲಿ ಹೋಗುತ್ತಿರುವ ಯುವಕ ಥೇಟ್​​ ಇಮ್ರಾನ್​ ಖಾನ್​ರಂತೆಯೇ ಇದ್ದಾನೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕ್ರಿಕೆಟ್​ ಆಡುತ್ತಿದ್ದ ವೇಳೆಯಲ್ಲಿ ಇಮ್ರಾನ್​ ಖಾನ್​ ಇದೇ ರೀತಿ ಕಾಣುತ್ತಿದ್ದರು ಅಂತಾ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕೆಲವರು ಈ ಯುವಕ ಬಾಲಿವುಡ್​ ನಟ ಹೃತಿಕ್ ರೋಷನ್​​ರಂತೆಯೇ ಕಾಣುತ್ತಾನೆ ಎಂದು ಹೇಳಿದ್ದಾರೆ. ಇನ್ನು ಕೆಲವರು ತನ್ನ ನೀಲಿ ಕಣ್ಣಿನ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿದ್ದ ಪಾಕಿಸ್ತಾನದ ಚಾಯ್​ವಾಲಾನ ತರಹ ಇದ್ದಾನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...