alex Certify ನಿಮ್ಮನ್ನು ಗೊಂದಲಕ್ಕೆ ಕೆಡವುತ್ತೆ ಯುವತಿಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗೊಂದಲಕ್ಕೆ ಕೆಡವುತ್ತೆ ಯುವತಿಯ ಈ ವಿಡಿಯೋ

ಹಗ್ಗದ ಸ್ವಿಂಗ್ ನಿಂದ ಯುವತಿಯೊಬ್ಬರು ಸಣ್ಣ ನದಿಗೆ ಎಗರುವುದನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಗಂಭೀರ ಗೊಂದಲಕ್ಕೆ ತಳ್ಳಿದೆ.

ಹಗ್ಗದ ಮೇಲಿಂದ ಬೀಳುವ ಯುವತಿ ಗುರುತ್ವಾಕರ್ಷಣೆ ನಿಯಮಕ್ಕೆ ವಿರುದ್ಧ ಎಂಬಂತೆ ತಡೆದು ಉರುಳುತ್ತಾರೆ. ಇದೊಂದು ರೀತಿ ಆಪ್ಟಿಕಲ್ ಇಲ್ಯೂಷನ್ ರೀತಿಯೂ ಕಾಣಿಸುತ್ತದೆ.

ಮೈಕಾ ಶೇ ಎಂಬುವರು ಪೋಸ್ಟ್ ಮಾಡಿರುವ ವಿಡಿಯೋಗೆ ನೂರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮ‌ಮೂಗಿನ ನೇರಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರಂತೂ ವಿಡಿಯೋ ಬಗ್ಗೆ ಗೊಂದಲ ಮಾಡಿಕೊಂಡಿರುವುದು ಅವರ ಅಭಿಪ್ರಾಯದಿಂದಲೇ ಗೊತ್ತಾಗುತ್ತದೆ.

ಇದು ಭೌತಶಾಸ್ತ್ರದ ನಿಯಮವನ್ನು ಮುರಿಯುತ್ತದೆ ಎಂದು ಒಬ್ಬರು ಅಭಿಪ್ರಾಯ ನೀಡಿದರೆ, ಮತ್ತೊಬ್ಬರು ಇದು ವಿಡಿಯೋ ಎಡಿಟಿಂಗ್ ಎಂದು ಹೇಳಿದ್ದಾರೆ. ಒಟ್ಟಾರೆ ಈ ವಿಡಿಯೋ ಚರ್ಚೆಯಲ್ಲಂತೂ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...