alex Certify ಜ್ಯೂಸ್‌ ನೀಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ಯೂಸ್‌ ನೀಡಲಿಲ್ಲವೆಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ ಪುತ್ರ

How crimes have changed in Bradford during lockdown | Bradford Telegraph and Argus

ಆರೆಂಜ್‌ ಜ್ಯೂಸ್‌ ಕೊಡಲಿಲ್ಲ. ಎಸಿ ರಿಮೋಟ್‌ ನೀಡಲಿಲ್ಲ ಹಾಗೂ ಕೆಲಸ ಹುಡುಕಲು ಕಾರು ನೀಡಲಿಲ್ಲವೆಂದು ತಾಯಿಯನ್ನೇ ಶೂಟ್‌ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.

ದಕ್ಷಿಣ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದ್ದು, ತಾಯಿಯನ್ನು ಕೊಲೆ ಮಾಡಿ ಪೊಲೀಸರಿಗೆ ಕರೆ ಮಾಡಿ “ಲಾಸ್ಟ್‌ ಇಟ್‌”. ನಾನು ನನ್ನ ತಾಯಿಯನ್ನು ಶೂಟ್‌ ಮಾಡಿದ್ದೇನೆ ಎಂದು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. 29 ವರ್ಷದ ಲೂಯಿಸ್‌ ಪೇಜ್ಸ್‌ ಎನ್ನುವ ವ್ಯಕ್ತಿ ತನ್ನ ತಾಯಿ 59 ವರ್ಷದ ಮಿರಿಯಮ್‌ ಗೊನ್‌ಝಾಲೆಜ್‌ರನ್ನು ಕೊಲೆ ಮಾಡಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿಕಾರಿಗಳು, ಪೇಜ್ಸ್‌ನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ತಾಯಿಯನ್ನು ಕೊಲೆ ಮಾಡಿದ ಬಳಿಕ ತಾನೂ ಶೂಟ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಗನ್‌ನಲ್ಲಿ ಬುಲೆಟ್‌ ಖಾಲಿಯಾಗಿದ್ದರಿಂದ ಸಾಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ. ಸದ್ಯ ಪೊಲೀಸರ ಕಸ್ಟಡಿಯಲ್ಲಿರುವ ಪೇಜ್ಸ್‌ ವಿಚಾರಣೆ ಎದುರಿಸುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...