alex Certify ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

ಚೀನಾದ ಸಾಂಪ್ರದಾಯಿಕ ಜಂಕ್​ ಬೋಟ್​ ಡಕ್ಲಿಂಗ್​ ಹಾಂ​ಕಾಂಗ್​ನ ವಿಕ್ಟೋರಿಯಾ ಬಂದರಿನ ಸುತ್ತ ಕಾಣಸಿಗುತ್ತೆ. ತನ್ನ ಪ್ರವಾಸಿ ಮಾರ್ಗವನ್ನ ಮತ್ತೊಮ್ಮೆ ಆರಂಭಿಸಿರುವ ಚೀನಾ ಸ್ಥಳೀಯರಿಗೆ ಬೋಟ್​ ರೈಡಿಂಗ್​ಗೆ ಮೊದಲ ಆದ್ಯತೆ ನೀಡಿದೆ.

1955ರಲ್ಲಿ ನಿರ್ಮಾಣವಾದ ಈ ದೋಣಿ ಒಂದು ಕಾಲದಲ್ಲಿ ತನ್ನ ಕುಟುಂಬದ ಜೊತೆ ವಾಸ ಮಾಡ್ತಿದ್ದ ಮೀನುಗಾರನ ಒಡೆತನದಲ್ಲಿತ್ತು. 1980ರ ಬಳಿಕ ಇದನ್ನ ಬಂದರು ಪ್ರವಾಸಕ್ಕೆಂದು ಬಳಕೆ ಮಾಡಲಾಗುತ್ತಿದೆ. ಈ ಬೋಟ್​ನಲ್ಲಿ 12 ಸಿಬ್ಬಂದಿ ಕಾರ್ಯ ನಿರ್ವಹಿಸ್ತಾರೆ.

ಕೊರೊನಾ ವೈರಸ್​ನಿಂದಾಗಿ ಕಳೆದ 10 ತಿಂಗಳಿನಿಂದ ವಿದೇಶಿಗರಿಗೆ ಈ ಬೋಟಿಂಗ್​ ಸೌಕರ್ಯ ಬಂದ್​ ಮಾಡಲಾಗಿದೆ. ಈ ರೋಗವು ವಿಶ್ವದ ಮೇಲೆ ಭಾರೀ ಪರಿಣಾಮ ಬೀರಿದೆ. ಹಾಂ​ಕಾಂಗ್​ ಜನಕ್ಕೆ ವ್ಯಾಪಾರ ಹಾಗೂ ಪ್ರವಾಸೋದ್ಯಮವೇ ಮೂಲ ಆಧಾರ. ಆದರೆ ಕೊರೊನಾದಿಂದಾಗಿ ಎಲ್ಲವೂ ಕಷ್ಟವಾಗಿದೆ ಅಂತಾ ಬೋಟ್​ನಲ್ಲಿದ್ದ ಲಿ ಎಂಬವರು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...