alex Certify ‘ಮುತ್ತು’ ಕೊಡುವ ಮುನ್ನ ಇರಲಿ ಬಲು ಎಚ್ಚರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮುತ್ತು’ ಕೊಡುವ ಮುನ್ನ ಇರಲಿ ಬಲು ಎಚ್ಚರ….!

Happy Kiss Day 2020: Wishes, Messages, Quotes, Images, Facebook ...

ಈಗಾಗಲೇ ಜಗತ್ತಿನ ಎಲ್ಲ ದೇಶಗಳನ್ನು ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ‘ಮುತ್ತಿನ ಮತ್ತಿ’ ನಲ್ಲಿ ತೇಲುವ ಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ.

ಹೌದು. ಕೊರೊನಾ ವೈರಸ್ ಪರಸ್ಪರ ಸಂಪರ್ಕಕ್ಕೆ ಬಂದ ವೇಳೆ ಹರಡುತ್ತಿದ್ದು, ಈ ಸೋಂಕಿಗೆ ಒಳಗಾಗಿರುವವರು ಮುತ್ತು ಕೊಡುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಮುತ್ತಿನಿಂದ ಸಹ ಈ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಹಾಗಾಗಿ ಎಚ್ಚರಿಕೆ ವಹಿಸುವ ಅನಿವಾರ್ಯತೆ ಎದುರಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...