alex Certify ಶಾರ್ಕ್ ಗೆ ಮುಖಾಮುಖಿಯಾದ ಈಜುಗಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರ್ಕ್ ಗೆ ಮುಖಾಮುಖಿಯಾದ ಈಜುಗಾರ…!

ಶಾರ್ಕ್ ಅಪಾಯಕಾರಿ ಪ್ರಾಣಿ, ಆದರೆ ಈಜುಗಾರನೊಬ್ಬ ಅದರ ಮುಖಾಮುಖಿಯಾಗಿ ಸಮೀಪಿಸಿ ಅಚ್ಚರಿ ಹುಟ್ಟಿಸಿದ್ದಾರೆ.

ಈಜುಗಾರನೊಬ್ಬ ಸ್ಪೇನ್ ನ ಮಲಾಗಾ ಕರಾವಳಿಯಲ್ಲಿ ಈಜುತ್ತಿದ್ದಾಗ ಭಾರೀ ಗಾತ್ರದ ಶಾರ್ಕ್ ಎದುರಾಗಿದೆ. ಆತ ಕೊಂಚವೂ ಗಾಬರಿ ಪಡದೇ ಮುಖಾಮುಖಿಯಾಗಿದ್ದಾನೆ. ಅದರ ಪಕ್ಕದಲ್ಲಿ ಚಲಿಸಿದ್ದು, ಶಾರ್ಕ್ ಸಹ ಏನೂ ಮಾಡದೇ ಸಾಗಿದೆ. ಈ ಸಂದರ್ಭವನ್ನು ಆತ ಬಂದಿದ್ದ ಬೋಟ್ ನಿಂದ ವಿಡಿಯೋ ಮಾಡಿಕೊಳ್ಳಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಸ್ಥಳೀಯ ಅಧಿಕಾರಿಗಳು ಈಜುಗಾರರಿಗೆ ಶಾರ್ಕ್ ಸಮೀಪಿಸದಂತೆ ಎಚ್ಚರಿಕೆಯನ್ನೂ ನೀಡಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...