alex Certify ನೋವಿನ ನಡುವೆಯೂ ಹಿರಿಯ ಮಹಿಳೆಯಿಂದ ಹೃದಯಸ್ಪರ್ಶಿ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋವಿನ ನಡುವೆಯೂ ಹಿರಿಯ ಮಹಿಳೆಯಿಂದ ಹೃದಯಸ್ಪರ್ಶಿ ಕಾರ್ಯ

ಆಗಸ್ಟ್‌ 4ರಂದು ಲೆಬನಾನ್‌ನ ಬೈರೂತ್‌ನಲ್ಲಿ ಸಂಭವಿಸಿದ ಸ್ಫೊಟದಲ್ಲಿ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡು, ಆ ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಯಗಳಲ್ಲಿ ಒಂದಾಗಿದೆ.

ಇದೀಗ ಯೊಲಾಂಡೆ ಲಬಾಕಿ ಹೆಸರಿನ ಹಿರಿಯ ಮಹಿಳೆಯೊಬ್ಬರು ಈ ಸ್ಫೋಟದಲ್ಲಿ ಮೃತಪಟ್ಟ ಪುಟಾಣಿ ಹೆಣ್ಣು ಮಕ್ಕಳ ಸ್ಮರಣಾರ್ಥ ಬೊಂಬೆಗಳನ್ನು ಮಾಡಿದ್ದಾರೆ. ವೃತ್ತಿಯಲ್ಲಿ ಕಲಾವಿದೆಯಾದ ಯೊಲಾಂಡೆ ಆಗಸ್ಟ್‌ 5ರಿಂದಲೂ ಸಹ ಮುಂಜಾನೆ ಬೆಳಿಗ್ಗೆ ಎದ್ದ ಕೂಡಲೇ ಈ ಬೊಂಬೆಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಇದುವರೆಗೂ ಅವರು 77 ಬೊಂಬೆಗಳನ್ನು ತಯಾರಿಸಿದ್ದಾರೆ.

ಯೊಲಾಂಡೆ ಇನ್ನೂ 23 ಬೊಂಬೆಗಳನ್ನು ತಯಾರಿಸುವವರಿದ್ದು, ಸ್ಫೋಟದಲ್ಲಿ ಮೃತಪಟ್ಟ ಪ್ರತಿಯೊಂದು ಹೆಣ್ಣು ಮಗುವಿನ ಹೆಸರನ್ನೂ ಒಂದೊಂದು ಬೊಂಬೆಯ ಮೇಲೆ ಬರೆಯುತ್ತಾ ಬಂದಿದ್ದಾರೆ.

UNE POUPEE POUR UNE FILLETTEUne initiative de Yolande Labaki au profit de Achrafieh 2020Le 4 août 2020 sera à jamais…

Posted by Akram Nehme on Tuesday, November 24, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...