alex Certify ದಿನವನ್ನು ಮುದಗೊಳಿಸುತ್ತೆ ಈ ʼಕ್ಯೂಟ್ʼ‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿನವನ್ನು ಮುದಗೊಳಿಸುತ್ತೆ ಈ ʼಕ್ಯೂಟ್ʼ‌ ವಿಡಿಯೋ

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪಂದ್ಯ ವೀಕ್ಷಿಸಿದ ನಾಯಿಯೊಂದು ಬಲೇ ಖುಷಿ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹುಚ್ಚು ಕ್ರೀಡಾಭಿಮಾನಿಗಳನ್ನು ನೆನಪಿಸುವ ಮಟ್ಟದಲ್ಲಿ ಅತೀ ಉತ್ಸಾಹದಿಂದ ಪಂದ್ಯವನ್ನು ವೀಕ್ಷಿಸುತ್ತಿದೆ ನಾಯಿ.

ತನ್ನ ಯಜಮಾನಿಯೊಂದಿಗೆ ಕುಳಿತಿರುವ ಶ್ವಾನವು ಪಂದ್ಯವನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ‌

ಪಂದ್ಯದ ಬ್ಯಾಕ್ ಗ್ರೌಂಡ್‌ನಲ್ಲಿ ಕಾಮೆಂಟರಿ ಕೇಳುತ್ತಿರುವ ಮಟ್ಟಿಗೆ ನಾಯಿಯ ಕಿವಿಗಳು ನಿಮಿರಿಕೊಂಡಿವೆ. ಪಂದ್ಯದ ನಿರ್ಣಾಯಕ ಘಟ್ಟ ಬರುತ್ತಲೇ ಕುಣಿದು ಬೀಳುತ್ತಿದೆ ನಾಯಿ. ಈ ಫನ್ನಿ ವಿಡಿಯೋವನ್ನು ಒಮ್ಮೆ ನೀವೂ ವೀಕ್ಷಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...