alex Certify ಜೀವ ಉಳಿಸುವ ಈ ಶ್ವಾನದ ಪ್ರಯತ್ನ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವ ಉಳಿಸುವ ಈ ಶ್ವಾನದ ಪ್ರಯತ್ನ ವೈರಲ್

ಲಾಕ್‌ ಡೌನ್ ಸಮಯದಲ್ಲಿ ನ್ಯೂಜಿಲೆಂಡ್‌ನ ಮಹಿಳೆಯೊಬ್ಬಳು ತನ್ನ ನಾಯಿಗೆ ಜೀವ ಉಳಿಸುವ ಟ್ರಿಕ್ ಕಲಿಸಲು ಪ್ರಯತ್ನಿಸಿದ್ದಾರೆ.

ಮಾನವ ಹೃದಯಾಘಾತಕ್ಕೆ ಒಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮದ ಬಗ್ಗೆ ತಮ್ಮ‌ಮನೆ ನಾಯಿಗೆ ತರಬೇತಿ ನೀಡಿದ್ದು, ಅದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

35 ವರ್ಷದ ತಾನಿಯಾ ಬಟ್ಲರ್ ತನ್ನ ಮನೆ ಪಿಕ್ಸೀ ಹೆಸರಿನ ನಾಯಿ ಮರಿ, ಜೀವ ಉಳಿಸುವ ವಿಧಾನವನ್ನು ಕಲಿಸಲು ಕೆಲವೇ ಸೆಷನ್‌ಗಳನ್ನು ತೆಗೆದುಕೊಂಡರಂತೆ. ತರಬೇತಿ ಬಳಿಕ‌ ನಾಯಿಯು ಆಕೆಯ ಎದೆ ಭಾಗವನ್ನು ತನ್ನ‌ ಮುಂಗಾಲಿನಿಂದ ಒತ್ತುವ ಮತ್ತು ಬಾಯಿಗೆ ಉಸಿರು ತುಂಬುವ ತರಬೇತಿ‌ ಪಡೆದ ಚಟುವಟಿಕೆ ಗಮನ‌ ಸೆಳೆಯುತ್ತದೆ.

ತುರ್ತು ಪರಿಸ್ಥಿತಿಗೆ ‘ಪಿಕ್ಸೀ’ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿಡಿಯೊದಲ್ಲಿ ತಾನಿಯಾ ತೋರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...