alex Certify ಗಿನ್ನೆಸ್ ದಾಖಲೆ ಬರೆದ ಡಾನ್ಸ್ ಮಂಕಿ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿನ್ನೆಸ್ ದಾಖಲೆ ಬರೆದ ಡಾನ್ಸ್ ಮಂಕಿ ಹಾಡು

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ ಟೋನಿ ವೆಸ್ಟನ್ ಅವರು 2019 ಮೇ ತಿಂಗಳಲ್ಲಿ ರಚಿಸಿದ ಹಾಡು ‘ಡಾನ್ಸ್ ಮಂಕಿ’ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ.‌

ಯಾವುದಾದರೂ ಒಂದೆರಡು ಸ್ವರ ಹೇಳಿದರೆ ಹಾಡನ್ನು ಗುರುತಿಸಬಲ್ಲ ಆ್ಯಪಲ್ ಮಾಲೀಕತ್ವದ ಶೇಜಾನ್ ಆ್ಯಪ್ ನಲ್ಲಿ ಅತಿ ಹೆಚ್ಚು ಬಾರಿ ಎಂದರೆ 36.6 ಮಿಲಿಯನ್ ಬಾರಿ ಗುರುತಿಸಲ್ಪಟ್ಟ ಹಾಡು ಇದಾಗಿದೆ. ಟೋನ್ಸ್ ಆ್ಯಂಡ್ ಐ ಎಂದು ಪ್ರಸಿದ್ಧರಾಗಿರುವ ಟೋನಿ ಅವರ ಎರಡನೇ ಸೋಲೋ ಹಾಡು ಇದಾಗಿದೆ.

ಮಹಿಳೆಯೊಬ್ಬಳು ಬರೆದ ಹಾಡೊಂದು ಇದೇ ಮೊದಲ ಬಾರಿಗೆ ಬಿಲ್ ಬೋರ್ಡ್ ಹಾಟ್ ನ 100 ಹಾಡುಗಳಲ್ಲಿ 96ನೇ ಸ್ಥಾನ ಪಡೆದಿದೆ. 30 ಕ್ಕೂ ಹೆಚ್ಚು ದೇಶಗಳಲ್ಲಿ ಅತಿ‌ ಹೆಚ್ಚು ಬಾರಿ ಕೇಳಿಸಿಕೊಂಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...