alex Certify
ಕನ್ನಡ ದುನಿಯಾ       Mobile App
       

Kannada Duniya

ಸುತ್ತಾಡಲು ಅತ್ಯುತ್ತಮ ಸ್ಥಳ ‘ಫಿನ್ಲ್ಯಾಂಡ್’

ಫಿನ್ಲ್ಯಾಂಡ್ ಒಂದು ಸುಂದರ ದೇಶ. ವಿಶ್ವದ ಸುಂದರ ದೇಶಗಳ ಪಟ್ಟಿಯಲ್ಲಿ ಫಿನ್ಲ್ಯಾಂಡ್ ಸೇರಲ್ಪಟ್ಟಿದೆ. ಕಳೆದ 7 ವರ್ಷಗಳಲ್ಲಿ ಫಿನ್ಲ್ಯಾಂಡ್ ಬಹಳಷ್ಟು ಪ್ರಗತಿ ಸಾಧಿಸಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರವಾಸದ ಪ್ಲಾನ್ ಮಾಡ್ತಿದ್ದರೆ ಅವಶ್ಯಕವಾಗಿ ಫಿನ್ಲ್ಯಾಂಡ್ ಗೆ ಒಮ್ಮೆ ಹೋಗಿ ಬನ್ನಿ.

ಯುನೈಟೆಡ್ ನೇಷನ್ಸ್, ಫಿನ್ಲ್ಯಾಂಡನ್ನು ಹ್ಯಾಪಿ ಇಂಡೆಕ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಿದೆ. ಫಿನ್ಲ್ಯಾಂಡ್ ಸ್ಥಿರ ಹಾಗೂ ಸುರಕ್ಷಿತ ದೇಶವಾಗಿದೆ. ಹತ್ಯೆ ಪ್ರಕರಣ ಫಿನ್ಲ್ಯಾಂಡ್ ನಲ್ಲಿ ತುಂಬಾ ಕಡಿಮೆಯಿದ್ದು, ಪೊಲೀಸರ ಕಾರ್ಯ ಮೆಚ್ಚುವಂತಿದೆ. ಫಿನ್ಲ್ಯಾಂಡ್ ವಾತಾವರಣ ಕೂಡ ಸುಂದರವಾಗಿದೆ. ವಾತಾವರಣ ತಣ್ಣಗಿದ್ದರೂ ಆಹ್ಲಾದಕರವಾಗಿರುತ್ತದೆ.

ಫಿನ್ಲ್ಯಾಂಡ್ ನ ಲಿಪ್ಲ್ಯಾಂಡ್ ಪ್ರದೇಶ ಅತ್ಯಂತ ತಂಪಾದ ಹಾಗೂ ಸುಂದರ ಸ್ಥಳ. ರಾತ್ರಿ ತುಂಬಾ ಸಮಯವಿರುತ್ತದೆ. ಮಾರ್ಚ್ ನಿಂದ ಜೂನ್ ವರೆಗೆ ಫಿನ್ಲ್ಯಾಂಡ್ ಸುತ್ತಾಡಲು ಒಳ್ಳೆ ಸಮಯ. ಈ ಅವಧಿಯಲ್ಲಿ ಹಮಾವಾನ ಶೀತದಿಂದ ಕೂಡಿದ್ದರೂ ಪ್ರಕಾಶಮಾನವಾಗಿರುತ್ತದೆ. ಸುತ್ತಾಡಲು ಅನೇಕ ಸುಂದರ ಸ್ಥಳಗಳು ಇಲ್ಲಿದ್ದು, ಸಾಧ್ಯವಾದ್ರೆ ಫಿನ್ಲ್ಯಾಂಡ್ ಸುತ್ತಿ ಬನ್ನಿ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...