alex Certify ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ ಪುಟ್ಟ ಮಗುವಿನ ಕ್ಯೂಟ್‌ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಮಂತ್ರಮುಗ್ದಗೊಳಿಸಿದೆ ಪುಟ್ಟ ಮಗುವಿನ ಕ್ಯೂಟ್‌ ವಿಡಿಯೋ…!

ಮಕ್ಕಳಲ್ಲಿ ಕುತೂಹಲ ಹಾಗೂ ತುಂಟತನಗಳೆರೆಡೂ ವಿಪರೀತ. ಕೆಲವೊಮ್ಮೆ ಅವರ ಚೇಷ್ಟೆಗಳನ್ನು ನೋಡುವುದೇ ಆನಂದ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಕ್ಕಳು ಮಾಡುವ ಕಿತಾಪತಿಗಳ ವಿಡಿಯೋಗಳನ್ನು ನೋಡಿಕೊಂಡು ಸಖತ್‌ ಎಂಜಾಯ್ ಮಾಡುತ್ತಾರೆ ನೆಟ್ಟಿಗರು.

ಇಲ್ಲಿ ಶೇರ್‌ ಮಾಡಿಕೊಂಡಿರುವ 21 ಸೆಕೆಂಡ್‌ ಗಳ ವಿಡಿಯೋದಲ್ಲಿ, ಪುಟ್ಟ ಮಗುವೊಂದು ಉಯ್ಯಾಲೆ ಬಳಿ ನಿಂತಿದ್ದು, ಅದರೊಂದಿಗೆ ಆಟವಾಡಲು ಅದರ ಅಮ್ಮ ಹೇಳಿದೊಡನೆಯೇ ಅದು ಮಾಡಿದ ಕ್ವಾಟ್ಲೆ ಸಖತ್ತಾಗಿತ್ತು.

ಉಯ್ಯಾಲೆಯನ್ನು ತಳ್ಳಿದ ಆ ಮಗು, ಅದು ಓಲಾಡುತ್ತಲೇ ಬೇಕಂತಲೇ ಅದನ್ನು ಎದೆಗೆ ಹೊಡೆಯಿಸಿಕೊಂಡು ಬಿದ್ದು ಹೊರಳಾಡಿದಂತೆ ಅಣಕ ಮಾಡಿದೆ. ಮಗುವಿನ ಈ ಕ್ಯೂಟ್ ಆಟಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...