alex Certify ದೈತ್ಯ ಜೇಡವನ್ನು ವರ್ಷದಿಂದ ಸಾಕುತ್ತಿರುವ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈತ್ಯ ಜೇಡವನ್ನು ವರ್ಷದಿಂದ ಸಾಕುತ್ತಿರುವ ಭೂಪ…!

ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಹಂಟ್ಸ್‌ಮನ್ ಜೇಡವೊಂದನ್ನು ವರ್ಷದ ಮಟ್ಟಿಗೆ ಇರಲು ಬಿಟ್ಟಿರುವ ಕಾರಣ ಅದು ಭಾರೀ ದೊಡ್ಡದಾಗಿಬಿಟ್ಟಿದೆ.

ಮನೆಯ ಮಾಲೀಕ ಜೇಕ್ ಗ್ರೇ ಈ ದೈತ್ಯ ಜೆಡದ ಚಿತ್ರಗಳನ್ನು ತೆರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದೇ ಜೇಡದೊಂದಿಗೆ ಜೇಕ್ ಕಳೆದ ಒಂದು ವರ್ಷದಿಂದ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಕ್ವೀನ್ಸ್‌ಲೆಂಡ್‌ನ ಕೇರ್ನ್ಸ್‌‌ನಲ್ಲಿರುವ ತಮ್ಮ ಮನೆಯಲ್ಲಿ ಸಾಕು ಪ್ರಾಣಿಯಂತೆ ಈ ಜೇಡವನ್ನು ಸಾಕಿಕೊಂಡಿದ್ದಾರೆ ಜೇಕ್. ಜೇಡದ ಚಿತ್ರವನ್ನು Australian Spider Identification ಹೆಸರಿನ ಪೋರ್ಟಲ್‌ನಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...