alex Certify
ಕನ್ನಡ ದುನಿಯಾ       Mobile App
       

Kannada Duniya

ಸೀನಿದ್ದಕ್ಕೆ 26 ಲಕ್ಷ ಮೌಲ್ಯದ ಆಹಾರ ಹೊರಗೆಸೆದ ಅಂಗಡಿ ಮಾಲೀಕ..!

ಕೊರೊನಾ ವೈರಸ್ ಭಯ ಪ್ರಪಂಚದಾದ್ಯಂತ ಮನೆ ಮಾಡಿದೆ. ಸ್ಪೇನ್,ಇಟಲಿ,ಇರಾನ್,ಅಮೆರಿಕಾ ಸೇರಿದಂತೆ ಎಲ್ಲಡೆ ಚೀನಾ ಹರಡಿರುವ ಕೊರೊನಾಕ್ಕೆ ಸಾವಿರಾರು ಮಂದಿ ಬಲಿಯಾಗ್ತಿದ್ದಾರೆ. ಪೆನ್ಸಿಲೇನಿಯಾದಲ್ಲಿ ಅಚ್ಚರಿ ಘಟನೆ ನಡೆದಿದೆ. ಇಲ್ಲಿನ ಕಿರಾಣಿ ಅಂಗಡಿಯಲ್ಲಿ  ಸುಮಾರು 26 ಲಕ್ಷ ಮೌಲ್ಯದ ಆಹಾರವನ್ನು ಮಾಲೀಕ ಹೊರಗೆ ಎಸೆದಿದ್ದಾನೆ.ಇದಕ್ಕೆ ಕಾರಣವಾಗಿದ್ದು ಒಂದು ಸೀನು.

ಅಂಗಡಿಗೆ ಆಹಾರ ತೆಗೆದುಕೊಂಡು ಹೋಗಲು ಬಂದ ಮಹಿಳೆಯೊಬ್ಬಳು ಸೀನಿದ್ದಾಳೆ.ಇದ್ರಿಂದ ಭಯಗೊಂಡ ಅಂಗಡಿ ಮಾಲೀಕ ಮಹಿಳೆಗೆ ಕೊರೊನಾ ಸೋಂಕಿದ್ದರೆ ಎಂಬ ಚಿಂತೆಗೊಳಗಾಗಿದ್ದಾನೆ. ಸುರಕ್ಷತೆಗಾಗಿ ಎಲ್ಲ ಸಾಮಾನುಗಳನ್ನು ಕಸಕ್ಕೆ ಎಸೆದಿದ್ದಾನೆ.ಘಟನೆ ನಂತ್ರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಮಹಿಳೆ ಉದ್ದೇಶಪೂರ್ವಕವಾಗಿ ಸೀನಿದ್ದಳಂತೆ. ಆಕೆಗೆ ಪರೀಕ್ಷೆ ನಡೆಸಲಾಗಿದೆ. ಆದ್ರೆ ಸದ್ಯ ಮಹಿಳೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...