alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಬಾಯಾರಿಕೆ ತೀರಿಸಿದ ವ್ಯಕ್ತಿ: ವಿಡಿಯೋ ವೈರಲ್

प्यासा था कुत्ता, बुजुर्ग ने हाथों में भरकर पिलाया पानी, वीडियो वायरल

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ಮನುಷ್ಯ ಇನ್ನೂ ಮಾನವೀಯತೆ ಉಳಿಸಿಕೊಂಡಿದ್ದಾನೆ ಎಂಬುದನ್ನು ಹೇಳುತ್ತದೆ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಪ್ರಾಣಿ ಮೇಲಿರುವ ಪ್ರೀತಿಯನ್ನು ಕಾಣಬಹುದು.

ಬಾಯಾರಿದ ನಾಯಿಗೆ ವಯಸ್ಸಾದ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ನೀರು ತಂದು ಕುಡಿಸುತ್ತಾನೆ. ನಾಯಿ ನೀರು ಕುಡಿಯುತ್ತದೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಪೋಸ್ಟ್ ಮಾಡಿದ್ದಾರೆ. ಹತ್ತಿರದಲ್ಲಿರುವ ನೀರಿನ ಕೊಳಾಯಿಯಿಂದ ಕೈನಲ್ಲಿ ನೀರು ತಂದು ವೃದ್ಧ ನಾಯಿಗೆ ಕುಡಿಸುತ್ತಾನೆ.

ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದು ಮನಸ್ಸು ಮುಟ್ಟಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ವೃದ್ಧನ ನಾಯಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...