alex Certify ಬಿಗ್ ನ್ಯೂಸ್: ಕೊರೋನಾ ಆತಂಕದ ನಡುವೆಯೇ ಜುಲೈ 27ರಿಂದ ಹರಿಯಾಣದಲ್ಲಿ ಶಾಲೆ ಪುನಾರಂಭ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಕೊರೋನಾ ಆತಂಕದ ನಡುವೆಯೇ ಜುಲೈ 27ರಿಂದ ಹರಿಯಾಣದಲ್ಲಿ ಶಾಲೆ ಪುನಾರಂಭ…!

ನವದೆಹಲಿ: ಬೇಸಿಗೆ ರಜೆಯ ನಂತರ ಜುಲೈ 27 ರಿಂದ ಶಾಲೆಗಳನ್ನು ಆರಂಭಿಸಲು ಹರಿಯಾಣ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ.

ಜುಲೈ 26 ಕ್ಕೆ ಬೇಸಿಗೆ ರಜೆ ಮುಕ್ತಾಯವಾಗಲಿದ್ದು, ಜುಲೈ 27 ರಿಂದ ರಾಜ್ಯದ ಶಾಲೆಗಳು ಆರಂಭವಾಗಲಿದೆ ಎಂದು ಹರಿಯಾಣ ಶಾಲಾ ಶಿಕ್ಷಣ ನಿರ್ದೇಶನಾಲಯ ಹೇಳಿದೆ.

ಕಳೆದ ಮಾರ್ಚ್ ಕೊನೆಯಿಂದ ದೇಶದಾದ್ಯಂತ ಶಾಲೆಗಳು ಮುಚ್ಚಲ್ಪಟ್ಟಿವೆ. ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದ ಕಾರಣ ಶಾಲೆಗಳಿಗೆ ರಜೆ ನೀಡಲಾಗಿದೆ. ಸೋಂಕು ಇನ್ನೂ ನಿಯಂತ್ರಣಕ್ಕೆ ಬರದಿದ್ದರೂ ಕೂಡ ಹರಿಯಾಣದಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...