alex Certify ಮನ ಸೆಳೆಯುತ್ತಿವೆ ಸೂರ್ಯನ ಹಿನ್ನಲೆ ಹೊಂದಿರೋ ಚೆಂದದ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನ ಸೆಳೆಯುತ್ತಿವೆ ಸೂರ್ಯನ ಹಿನ್ನಲೆ ಹೊಂದಿರೋ ಚೆಂದದ ಫೋಟೋ

Haryana Photographer Captures Incredible Silhouettes against the Sun Creating Optical Illusions

ಫೋಟೋ ಕ್ರೇಜ್​ ಇರುವ ಅದೆಷ್ಟೋ ಮಂದಿ ಸೂರ್ಯಾಸ್ತದ ಫೋಟೋಗಳನ್ನ ತೆಗೆದಿದ್ದನ್ನ ನೋಡೇ ಇರ್ತೀರಾ, ಆದರೆ ಈ ಸೂರ್ಯನನ್ನೇ ಚೆಂಡಾಗಿ, ಗಾಳಕ್ಕೆ ಮೀನಾಗಿ ಕಲ್ಪಿಸಿಕೊಂಡು ತೆಗೆದಿರೋ ಈ ಫೋಟೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಆಫ್​ ದ ಟೌನ್ ಆಗಿವೆ,

21 ವರ್ಷದ ಸುಲಭ್​ ಲಂಬಾ ಎಂಬವರ ಕ್ಯಾಮರಾ ಕಣ್ಣಲ್ಲಿ ಈ ಸುಂದರ ಚಿತ್ರಗಳು ಮೂಡಿಬಂದಿದೆ. ಹರಿಯಾಣ ಗೋಲ್ಯಾಕಾ ಎಂಬಲ್ಲಿ ಸುಲಭ್​ ಈ ಫೋಟೋಗಳನ್ನ ಕ್ಲಿಕ್ಕಿಸಿದ್ದಾರೆ.

ಇನ್ಸ್​​ಟಾಗ್ರಾಂನಲ್ಲಿ ಸುಲಭ್​ ಈ ಎಲ್ಲಾ ಫೋಟೋಗಳನ್ನ ಶೇರ್​ ಮಾಡ್ತಿದ್ದಂತೆ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಅಲ್ಲದೇ ಫೋಟೋಗ್ರಾಫರ್​ ಟಾಲೆಂಟ್​ಗೆ ಸಲಾಂ ಹೊಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...