alex Certify ಆರ್​ಪಿಎಫ್​ ಸಿಬ್ಬಂದಿ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನ..! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್​ಪಿಎಫ್​ ಸಿಬ್ಬಂದಿ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನ..! ಸಿಸಿ ಟಿವಿಯಲ್ಲಿ ರೆಕಾರ್ಡ್ ಆಯ್ತು ಬೆಚ್ಚಿಬೀಳಿಸುವ ದೃಶ್ಯ

ಜನ ನಿಬಿಡ ರೈಲ್ವೆ ನಿಲ್ದಾಣದಿಂದ ಹಳಿಯ ಕಡೆಗೆ ನುಗ್ಗಿದ ವ್ಯಕ್ತಿಯೊಬ್ಬ ರೈಲ್ವೆ ಹಳಿಗಳ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈ ವಿರಾರ್​ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಅಪರಿಚಿತ ಈ ರೀತಿ ರೈಲ್ವೆ ಹಳಿಯ ಮೇಲೆ ಬಟ್ಟೆ ಹಾಸಿಕೊಂಡು ಮಲಗಿದ್ದನ್ನ ಗಮನಿಸಿದ ಆರ್​ಪಿಎಫ್​ ಸಿಬ್ಬಂದಿ ಕೂಡಲೇ ಆತನ ಬಳಿ ಧಾವಿಸಿ ಹಳಿಯಿಂದ ಆತನನ್ನ ಎಳೆದು ಹಾಕಿದ್ದಾರೆ.

ತಾಯಿ ನಿಧನದ ಬಳಿಕ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಸಿಸಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ.

RPF personnel averted a suicide attempt when they dragged a man out of railway tracks where he was lying down as a train…

Posted by The Times of India on Friday, February 26, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...