alex Certify ಟೂರ್​ಗೆ ಪ್ಲಾನ್​ ಮಾಡುತ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೂರ್​ಗೆ ಪ್ಲಾನ್​ ಮಾಡುತ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೊರೊನಾ ವೈರಸ್​ನಿಂದಾಗಿ ಟೂರ್​ಗೆ ಪ್ಲಾನ್​ ಮಾಡೋದೇ ಕಷ್ಟ ಎಂಬಂತಾಗಿತ್ತು. ಆದರೆ ಈಗ ಜನರು ಕೊರೊನಾ ನಡುವೆಯೂ ಪ್ರವಾಸಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ರೀತಿ ಪ್ಲಾನ್​ ಮಾಡುವವರಿಗೆ ಆನಂದ್​ ಮಹೀಂದ್ರಾರ ಈ ಪೋಸ್ಟ್ ಒಳ್ಳೆಯ ಸ್ಥಳದ ಸಲಹೆ ನೀಡಬಲ್ಲುದು.
ಗಣಿತದ ಒಂದು ಲೆಕ್ಕಾಚಾರವನ್ನ ಹೊಂದಿರುವ ಈ ಫೋಟೋ ನಿಮಗೆ ಒಳ್ಳೆಯ ಪ್ರವಾಸಿ ತಾಣವನ್ನ ತೋರಿಸಲಿದೆ ಅಂತಾ ಆನಂದ್​ ಮಹೀಂದ್ರಾ ಹೇಳಿದ್ದಾರೆ.

ಒಂದರಿಂದ 15ರವರೆಗೆ ನಿಮಗೆ ಒಂದೊಂದು ಸ್ಥಳದ ಹೆಸರನ್ನ ಇಡಲಾಗಿದೆ. 1 ರಿಂದ 9ರೊಳಗಗಿನ ಯಾವುದೇ ಒಂದು ಸಂಖ್ಯೆಯನ್ನ ಆಯ್ಕೆ ಮಾಡಿಕೊಳ್ಳಿ. ನೀವು ಆಯ್ಕೆ ಮಾಡಿಕೊಂಡ ಸಂಖ್ಯೆಯನ್ನ ಮೂರರಿಂದ ಗುಣಾಕಾರ ಮಾಡಿ. ಬಂದ ಉತ್ತರಕ್ಕೆ ಮೂರನ್ನ ಸಂಕಲನ ಮಾಡಿ. ಈಗ ನಿಮಗೆ ಸಿಕ್ಕ ಎರಡು ಸಂಖ್ಯೆಯ ಆ ನಂಬರ್​ನ್ನ ಕೂಡಿಸಿ. ಬರುವ ಉತ್ತರವೇ ನೀವು ಯಾವ ಸ್ಥಳಕ್ಕೆ ಹೋಗಬೇಕು ಎಂಬ ಸಲಹೆ ನೀಡಲಿದೆ.

ಅಂದಹಾಗೆ ನಿಮಗೆ ಸಿಕ್ಕ ಸ್ಥಳ ಯಾವುದು..?

— anand mahindra (@anandmahindra) November 24, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...