alex Certify ಈ ರೈತ ಮಾಡಿರುವ ಕಾರ್ಯ ಹೊಗಳಲು ಪದಗಳೇ ಸಾಲದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೈತ ಮಾಡಿರುವ ಕಾರ್ಯ ಹೊಗಳಲು ಪದಗಳೇ ಸಾಲದು…!

ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಅನೇಕ ನಿದರ್ಶನಗಳನ್ನು ನೋಡುತ್ತಲೇ ಬಂದಿದ್ದೇವೆ. ಒಂದು ಕಾಲು ಕಳೆದುಕೊಂಡ ರೈತರೊಬ್ಬರು ಊರುಗೋಲಿನ ಸಹಾಯದಿಂದ ತಮ್ಮ ಕೃಷಿ ಕೆಲಸವನ್ನು ಮಾಡುತ್ತಿರುವ ಚಿತ್ರವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಮಧು ಮಿತಾ ಶೇರ್‌ ಮಾಡಿಕೊಂಡಿರುವ ವಿಡಿಯೋವೊಂದರಲ್ಲಿ ಈ ರೈತ ಊರುಗೋಲಿನ ಸಹಾಯದಿಂದ ಗುದ್ದಲಿ ಹಿಡಿದು ಗದ್ದೆಯನ್ನು ಹದ ಮಾಡುತ್ತಿರುವುದನ್ನು ನೋಡಬಹುದಾಗಿದೆ.

“ಈ ವಿಡಿಯೋಗೆ ಯಾವ ಪದಗಳನ್ನು ಬಳಸಿ ಹೊಗಳಿದರೂ ಕಡಿಮೆಯೇ. ಧನ್ಯವಾದಗಳು” ಎಂದು ಮಧು ಪೋಸ್ಟ್‌ನಲ್ಲಿ ಬರೆದಿದ್ದಾರೆ. 35 ಸೆಕೆಂಡ್‌ಗಳ ಈ ವಿಡಿಯೋ ಮೈಕ್ರೋಬ್ಲಾಗಿಂಗ್‌ ಪ್ಲಾಟ್‌ಫಾರಂನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...