alex Certify ಪ್ರೇಮಿ ಜೊತೆ ರಾಸಲೀಲೆಯಲ್ಲಿದ್ದ ಪತ್ನಿ ನೋಡಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮಿ ಜೊತೆ ರಾಸಲೀಲೆಯಲ್ಲಿದ್ದ ಪತ್ನಿ ನೋಡಿದ ಪತಿ

ಮೀರತ್ ‌ನಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೀರತ್ ‌ನ ಪಾರ್ಟಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರೇಮಿ ಜೊತೆಗಿದ್ದ ಹೆಂಡತಿ ನೋಡಿ ಪತಿ ದಂಗಾಗಿದ್ದಾನೆ, ಕೋಪದಲ್ಲಿ ಪತ್ನಿ ಹತ್ಯೆಗೈದು ಈಗ ಜೈಲು ಸೇರಿದ್ದಾನೆ.

ಆರೋಪಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ. ಆರೋಪಿ ಪತ್ನಿ ಪಕ್ಕದ ಮನೆಯವನ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರು ಮನೆಯ ಟೆರೆಸ್ ನಲ್ಲಿ ಒಂದಾಗ್ತಿದ್ದರು. ಘಟನೆ ನಡೆದ ದಿನ ಕೂಡ ಪ್ರೇಮಿ ಜೊತೆ ಮಲಗಿದ್ದ ಪತ್ನಿಯನ್ನು ಆರೋಪಿ ನೋಡಿದ್ದಾನೆ. ಇದನ್ನು ನೋಡಿದ ಪ್ರೇಮಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಕೋಪಗೊಂಡ ಪತಿ ಅಣ್ಣನ ಜೊತೆ ಸೇರಿ ಪತ್ನಿ ಹತ್ಯೆ ಮಾಡಿದ್ದಾನೆ. ಕತ್ತು ಹಿಸುಕಿ ಕೊಲೆ ಮಾಡಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...