alex Certify ಜೂನ್ 15ರ ನಂತ್ರ ಸಿಗಲಿದೆ ಸಿನಿಮಾ ಪ್ರಿಯರಿಗೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 15ರ ನಂತ್ರ ಸಿಗಲಿದೆ ಸಿನಿಮಾ ಪ್ರಿಯರಿಗೆ ಖುಷಿ ಸುದ್ದಿ

ದೇಶದಲ್ಲಿ ಲಾಕ್ ಡೌನ್ 4 ಜಾರಿಯಲ್ಲಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ ಶಾಪಿಂಗ್ ಮಾಲ್ ಗಳನ್ನು ತೆರೆಯಲು ನಾಲ್ಕನೇ ಲಾಕ್ ಡೌನ್ ನಲ್ಲಿಯೂ ಅವಕಾಶ ನೀಡಿಲ್ಲ. ಮಾಲ್ ಮಾಲೀಕರು, ಥಿಯೇಟರ್ ಮಾಲಿಕರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಜೂನ್ 15ರ ನಂತ್ರ ಮಾಲ್ ಗಳನ್ನು ತೆರೆಯಲು ಅವಕಾಶ ಸಿಗುವು ಸಾಧ್ಯತೆಯಿದೆ ಎನ್ನಲಾಗ್ತಿದೆ.

ಮಾರ್ಚ್ 25ರ ನಂತ್ರ ಎಲ್ಲ ಮಾಲ್, ಥಿಯೇಟರ್ ಬಂದ್ ಆಗಿದೆ. ನಿಧಾನವಾಗಿ ಲಾಕ್ ಡೌನ್ ತೆರವು ಮಾಡ್ತಿರುವ ಕಾರಣ ಜೂನ್ 15ರ ವೇಳೆಗೆ ಮಾಲ್, ಥಿಯೇಟರ್ ತೆರೆಯಲು ಅವಕಾಶ ಸಿಗುವು ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತು. ಅದರಂತೆ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್‌ಗಳು, ಈಜು ಕೊಳಗಳು, ಮನರಂಜನಾ ಉದ್ಯಾನವನಗಳು, ಚಿತ್ರಮಂದಿರಗಳು, ಸಭಾಂಗಣಗಳು ಮತ್ತು ಅಸೆಂಬ್ಲಿ ಹಾಲ್‌ಗಳು ಮುಚ್ಚಿರುತ್ತವೆ.

ಲಾಕ್ ಡೌನ್ ಸಡಿಲಿಕೆ ನಂತ್ರ ಮಾಲ್, ಸಿನಿಮಾ ಹಾಲ್ ಗಳಲ್ಲಿ ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...