alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಕ್ ಡೌನ್ ಕಾರಣ ಹಸಿವಿನಿಂದ ಬಳಲ್ತಿದ್ದಾರೆ ಸೆಕ್ಸ್ ವರ್ಕರ್ಸ್

ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಒಂದು ಹೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಅದ್ರಲ್ಲಿ ಸೆಕ್ಸ್ ವರ್ಕರ್ಸ್ ಕೂಡ ಸೇರಿದ್ದಾರೆ.

ಲಾಕ್ ಡೌನ್ ಕಾರಣ ದೇಶದಾದ್ಯಂತ ಕೆಲವೇ ಕೆಲವು ವ್ಯವಹಾರಗಳು ಶುರುವಾಗಿವೆ. ರೆಡ್ ಲೈಟ್ ಏರಿಯಾಗಳು ಬಂದ್ ಆಗಿವೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಸೆಕ್ಸ್ ವರ್ಕರ್ಸ್ ಗೆ ಒಂದು ಹೊತ್ತಿನ ಊಟವೂ ಸಿಗ್ತಿಲ್ಲ. ಮಂಗಳಮುಖಿಯರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ರಸ್ತೆಗಳು ಮೊದಲಿನಂತೆ ತುಂಬಿಲ್ಲ. ಎಲ್ಲ ವ್ಯವಹಾರ ಶುರುವಾಗಿಲ್ಲ. ಇದ್ರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗಿದೆ. ಸರ್ಕಾರದಿಂದ ಸಹಾಯ ಸಿಗ್ತಿದೆ. ಆದ್ರೆ ಸರ್ಕಾರ ನೀಡಿದ ಆಹಾರ ಸರಿಯಾಗಿ ನಮ್ಮನ್ನು ತಲುಪುತ್ತಿಲ್ಲವೆಂದು ಅವರು ಕಷ್ಟ ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...