alex Certify BIG NEWS: ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ – ಸೋಂಕಿತರು, ಸಾವಿನ ಸಂಖ್ಯೆ ಭಾರಿ ಏರಿಕೆ; ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ – ಸೋಂಕಿತರು, ಸಾವಿನ ಸಂಖ್ಯೆ ಭಾರಿ ಏರಿಕೆ; ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 47,930 ಜನರಿಗೆ ಕೊರೊನಾ ಸೋಂಕು ತಗುಲಿದ್ದು 490 ಸೋಂಕಿತರು ಸಾವನ್ನಪ್ಪಿದ್ದಾರೆ.

ಬಾಗಲಕೋಟೆಯಲ್ಲಿ 5 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಬಳ್ಳಾರಿ 21, ಬೆಳಗಾವಿ 2, ಬೆಂಗಳೂರು ನಗರ 281, ಬೀದರ್ 7, ಚಾಮರಾಜನಗರ 15, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 1, ದಕ್ಷಿಣಕನ್ನಡ 2, ದಾವಣಗೆರೆ 5, ಧಾರವಾಡ 4, ಗದಗ 3, ಹಾಸನ 8, ಹಾವೇರಿ 8, ಕಲಬುರಗಿ 12, ಕೊಡಗು 7, ಕೋಲಾರ 3, ಮಂಡ್ಯ 9, ಮೈಸೂರು 13, ರಾಯಚೂರು 5, ರಾಮನಗರ 13, ಶಿವಮೊಗ್ಗ 17, ತುಮಕೂರು 17, ಉಡುಪಿ 5, ಉತ್ತರಕನ್ನಡ 9, ವಿಜಯಪುರ 6, ಯಾದಗಿರಿ ಜಿಲ್ಲೆಯಲ್ಲಿ 6 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಸೋಂಕಿತರ ವಿವರ:

ಬಾಗಲಕೋಟೆ 1315, ಬಳ್ಳಾರಿ 2141, ಬೆಳಗಾವಿ 613, ಬೆಂಗಳೂರು ಗ್ರಾಮಾಂತರ 1066, ಬೆಂಗಳೂರು ನಗರ 20,897, ಬೀದರ್ 313, ಚಾಮರಾಜನಗರ 930, ಚಿಕ್ಕಬಳ್ಳಾಪುರ 657, ಚಿಕ್ಕಮಗಳೂರು 582, ಚಿತ್ರದುರ್ಗ 111, ದಕ್ಷಿಣಕನ್ನಡ 1694 ಜನರಿಗೆ ಸೋಂಕು ತಗುಲಿದೆ.

ದಾವಣಗೆರೆ 453, ಧಾರವಾಡ 777, ಗದಗ 368, ಹಾಸನ 2349, ಹಾವೇರಿ 370, ಕಲಬುರ್ಗಿ 1062, ಕೊಡಗು 576, ಕೋಲಾರ 424, ಕೊಪ್ಪಳ 291, ಮಂಡ್ಯ 1959, ಮೈಸೂರು 1854, ರಾಯಚೂರು 702, ರಾಮನಗರ 604, ಶಿವಮೊಗ್ಗ 650, ತುಮಕೂರು 2001, ಉಡುಪಿ 962, ಉತ್ತರಕನ್ನಡ 917, ವಿಜಯಪುರ 597, ಯಾದಗಿರಿ 695 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...