alex Certify
ಕನ್ನಡ ದುನಿಯಾ
       

Kannada Duniya

ತೆಲುಗಿನ ‘ಫಿದಾ’ ಸಿನಿಮಾ ತೆರೆಮೇಲೆ ಬಂದು ಇಂದಿಗೆ 4 ವರ್ಷ

ಶೇಖರ್ ಕಮ್ಮುಲಾ ನಿರ್ದೇಶನದ ವರುಣ್ ತೇಜ್ ಹಾಗೂ ಸಾಯಿಪಲ್ಲವಿ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಆಧಾರಿತ ‘ಫಿದಾ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ ಕಳೆದಿವೆ. 2017 ಜುಲೈ 21ರಂದು ರಿಲೀಸ್ ಆದ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಭರ್ಜರಿ ಕಲೆಕ್ಷನ್ ಮಾಡುತ್ತು. ಶಕ್ತಿಕಾಂತ್ ಜೆ.ಬಿ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದರು.

‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 4 ವರ್ಷ

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಡಿ ದಿಲ್ ರಾಜು ಹಾಗೂ ಶಿರೀಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಾಯಿ ಚಂದ್, ಸತ್ಯಂ ರಾಜೇಶ್, ಗಾಯತ್ರಿ ಗುಪ್ತಾ, ಮನೀಶಾ ಇರಾಬತಿನಿ, ಗೀತಾ ಭಾಸ್ಕರ್, ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದರು.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...