alex Certify
ಕನ್ನಡ ದುನಿಯಾ
       

Kannada Duniya

ಆಗಸ್ಟ್ 20ರಂದು ಬಿಡುಗಡೆಯಾಗಲಿದೆ ‘ಸಲಗ’

ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ ‘ಸಲಗ’ ಚಿತ್ರವನ್ನು ಆಗಸ್ಟ್ 20 ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ದುನಿಯಾ ವಿಜಯ್, ಸಂಜನಾ ಆನಂದ್, ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರೌಡಿಸಂ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.

ಸೌಂದರ್ಯಕ್ಕಾಗಿ ಈಕೆ ಖರ್ಚು ಮಾಡಿರೋದು ಕೇಳಿದ್ರೆ ದಂಗಾಗ್ತೀರಾ…..!

ಚಿತ್ರಮಂದಿರಗಳಲ್ಲಿ  ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದ್ದು, ಆಗಸ್ಟ್ 20ರಂದು ತೆರೆಮೇಲೆ ಘರ್ಜಿಸಲು ಸಲಗ ಸಿದ್ದವಾಗಿದೆ. ಮತ್ತೊಂದೆಡೆ ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಸಿನಿಮಾ ಕೂಡ ಈ ದಿನದಂದೇ ಬಿಡುಗಡೆಯಾಗಲಿದೆ ಸಲಗ ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ದುನಿಯಾ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ ರಂಗಾಯಣ ರಘು ಸೇರಿದಂತೆ ತ್ರಿವೇಣಿ ರಾವ್, ಯಶ್ ಶೆಟ್ಟಿ, ಅಚ್ಯುತ್ ಕುಮಾರ್, ಸುಶೀಲ್ ಮುಂತಾದ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...