alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ರಾತ್ರಿ ಪರಪುರುಷನ ಜೊತೆ ಮಲಗಿದ ಮಹಿಳೆ ಹೇಳೋದೇನು…?

वन नाइट स्टैंड को धोखा नहीं मानती ये महिला, बताई वजह

ದಾಂಪತ್ಯ ನಂಬಿಕೆ ಮೇಲೆ ನಿಂತಿರುತ್ತದೆ. ನಂಬಿಕೆಗೆ ಮೋಸವಾದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಆದ್ರೆ ಮಹಿಳೆಯೊಬ್ಬಳು ಒಂದು ರಾತ್ರಿ ಪರಪುರುಷನ ಜೊತೆ ಕಳೆದ್ರೂ ಅದನ್ನು ಮೋಸ ಎನ್ನುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಹಿಳೆ ಹೇಳಿಕೊಂಡಿದ್ದಾಳೆ.

ಮದುವೆಯಾಗಿ 13 ವರ್ಷವಾದ್ರೂ ಮಹಿಳೆಗೆ ಮಕ್ಕಳಾಗಿಲ್ಲವಂತೆ. ಪತಿ ಬ್ಯಾಂಕ್ ನೌಕರ. ಮಹಿಳೆ ಮಾರ್ಕೆಟಿಂಗ್ ಕೆಲಸದಲ್ಲಿದ್ದಾಳೆ. ಮಕ್ಕಳಿಗಾಗಿ ಆಸ್ಪತ್ರೆ ಸುತ್ತುವುದು ಸಾಮಾನ್ಯವಾಗಿದೆ. ಈ ಮಧ್ಯೆ ಅತ್ತೆ, ಮಾವ ಮನೆಗೆ ಬಂದು ನೆಲೆಸಿರುವ ಕಾರಣ ಕೆಲಸ ಜಾಸ್ತಿಯಂತೆ. ಎಲ್ಲವನ್ನೂ ಸಂಭಾಳಿಸಿಕೊಂಡು ಬರುತ್ತಿರುವ ಮಹಿಳೆ ಸೆಕ್ಸ್ ಜೀವನ ಸತ್ತಿತ್ತಂತೆ.

ಮಹಿಳೆಗೆ ಕಾನ್ಫರೆನ್ಸ್ ಒಂದರಲ್ಲಿ ಆಕೆಗಿಂತ 5 ವರ್ಷ ಸೀನಿಯರ್ ಯುವಕನ ಪರಿಚಯವಾಗಿತ್ತಂತೆ. ಇಬ್ಬರು ಹತ್ತಿರವಾಗಿದ್ದರಂತೆ. ಒಮ್ಮೆ ಆತನ ಜೊತೆ ಒಂದು ರಾತ್ರಿ ಕಳೆಯುವ ಅವಕಾಶ ಸಿಕ್ಕಿತ್ತು. ಆ ರಾತ್ರಿ ನಂತ್ರ ಮತ್ತೆ ನನ್ನ ಜೀವನದಲ್ಲಿ ಉತ್ಸಾಹ ಬಂದಿತ್ತು. ಇದನ್ನು ನಾನು ಮೋಸ ಎನ್ನಲಾರೆ. ನನ್ನ ಜೀವನಕ್ಕೆ ಅದ್ರ ಅಗತ್ಯವಿತ್ತು. ಪತಿಗೆ ಇದನ್ನು ಹೇಳಿ ದಾಂಪತ್ಯ ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲವೆಂದು ಮಹಿಳೆ ಹೇಳಿದ್ದಾಳೆ. ಅಷ್ಟೆ ಅಲ್ಲ ಆ ಘಟನೆ ನಂತ್ರ ಇಬ್ಬರೂ ಒಪ್ಪಿ ನಂಬರ್ ಬ್ಲಾಕ್ ಮಾಡಿದ್ದೇವೆ ಎಂದಿದ್ದಾಳೆ.

ಈಕೆ ಮಾತ್ರವಲ್ಲ ಸರ್ವೆಯಲ್ಲಿ ಸಾಕಷ್ಟು ಮಹಿಳೆಯರು ಇದೇ ರೀತಿ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ವಿವಾಹೇತರ ಸಂಬಂಧಗಳ ಸಂಖ್ಯೆ ಹೆಚ್ಚಾಗ್ತಿದೆ.

Related News

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...