alex Certify ಎಲ್ಲ ರೀತಿಯ ‘ವೈರಸ್’ ನಾಶ ಮಾಡುತ್ತೆ ಈ ತೈಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲ ರೀತಿಯ ‘ವೈರಸ್’ ನಾಶ ಮಾಡುತ್ತೆ ಈ ತೈಲ

Image result for musterdoil

ಎಲ್ಲರ ಮನೆಯಲ್ಲಿ ಸಾಸಿವೆ ಎಣ್ಣೆ ಸಾಮಾನ್ಯವಾಗಿರುತ್ತದೆ. ಸಾಸಿವೆ ಎಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯ ವೃದ್ಧಿ ಎರಡಕ್ಕೂ ಬಳಸಲಾಗುತ್ತದೆ. ಸಾಸಿವೆ ಎಣ್ಣೆ ಔಷಧಿ ಗುಣವನ್ನು ಹೊಂದಿದೆ. ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುವ ಸಾಸಿವೆ ಎಣ್ಣೆ  ಎಲ್ಲ ರೀತಿಯ ವೈರಸ್ ನಾಶ ಮಾಡುವ ಸಾಮರ್ಥ್ಯ ಹೊಂದಿದೆ.

ಈ ದಿನಗಳಲ್ಲಿ ಕರೋನಾ ವೈರಸ್ ವಿಶ್ವಾದ್ಯಂತ ಕೋಲಾಹಲವನ್ನು ಸೃಷ್ಟಿಸಿದೆ. ವಿಶ್ವದ ಅನೇಕ ದೊಡ್ಡ ದೇಶಗಳು ಅದರ ಲಸಿಕೆ ತಯಾರಿಸುವಲ್ಲಿ ನಿರತವಾಗಿವೆ. ಕರೋನಾ ರೋಗವು ಉಸಿರಾಟದ ಕಾಯಿಲೆ. ಉಸಿರಾಡುವಾಗ ವ್ಯಕ್ತಿಯ ಕೆಮ್ಮು, ಸೀನು, ನೀರಿನ ಸೂಕ್ಷ್ಮ ಕಣಗಳು ಹೊರ ಬಂದು ಗಾಳಿಯಲ್ಲಿ ಬೆರೆತು ಬೇರೆಯವರನ್ನು ಸೇರುತ್ತದೆ. ಸಾಸಿವೆ ಎಣ್ಣೆ ಬಳಸುವ ಮೂಲಕ ಈ ವೈರಸ್ ಸೋಂಕನ್ನು ತಡೆಯಬಹುದು.

ಬೆಳಿಗ್ಗೆ ಸ್ನಾನ ಮಾಡುವ ಮೊದಲು ಎರಡು ಹನಿ ಮೂಗಿನ ಹೊಳ್ಳೆಗಳಿಗೆ ಒಂದು ಹನಿ ಸಾಸಿವೆ ಎಣ್ಣೆಯನ್ನು ಹಾಕಿದರೆ, ಕನಿಷ್ಠ ಎಂಟು ಗಂಟೆಗಳವರೆಗೆ ವೈರಸ್‌ನಿಂದ ರಕ್ಷಣೆ ಪಡೆಯಬಹುದು. ಸಾಸಿವೆ ಎಣ್ಣೆ ಆಂಟಿ-ವೈರಸ್ ಆಗಿ ಕೆಲಸ ಮಾಡುತ್ತದೆ. ಮೂಗಿಗೆ ಹಾಕಿದ ಎಣ್ಣೆಯಿಂದ ವೈರಸ್ ಮೂಗಿನಲ್ಲೇ ಅಂಟಿಕೊಳ್ಳುವ ಮೂಲಕ ಶ್ವಾಸಕೋಶ ತಲುಪುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...